Latest Breaking News

ವಾಹನ ಗಣಪತಿ ದೇವಸ್ಥಾನ.

0 105

Get real time updates directly on you device, subscribe now.

ಬೆಂಗಳೂರು ಮತ್ತು ಬೆಂಗಳೂರಿನ ಸಮೀಪದ ಸುತ್ತಮುತ್ತಿನ ಊರಿನವರು ಮೊಟ್ಟಮೊದಲ ಬಾರಿಗೆ ವಾಹನವನ್ನು ಖರೀದಿಸಿದಾಗ ಈ ದೇವಾಲಯಕ್ಕೆ ಬಂದು ಪೂಜೆ ಮಾಡಿಸುತ್ತಾರೆ ಅದಕ್ಕೆ ಕಾರಣ ಇಲ್ಲಿ ಪೂಜೆ ಮಾಡಿಸಿದರೆ ಅಪಘಾತಗಳು ನಡೆಯುವುದಿಲ್ಲ ಎಂಬ ಅಚಲ ನಂಬಿಕೆ ಆದ್ದರಿಂದ ಈ ದೇವಾಲಯಕ್ಕೆ ಆಕ್ಸಿಡೆಂಟ್ ಗಣಪತಿ ಎಂಬ ಹೆಸರು ಬಂದಿದ.

ಈ ದೇವಾಲಯಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ ಹಿಂದೆ ಈ ಗಣಪತಿ ದೇವಾಲಯವನ್ನು ಪಾತಾಳ ಗಣಪತಿ ದೇವಾಲಯ ಎಂದು ಕರೆಯಲಾಗುತ್ತಿತ್ತು ಏಕೆಂದರೆ ಈ ದೇವಾಲಯ ಗಣಪತಿ ದೇವಸ್ಥಾನವು ಭೂ ಮಟ್ಟಕ್ಕಿಂತ ಸ್ವಲ್ಪ ಕೆಳಗೆ ಇದೆ ಈ ಗಣಪತಿ ದೇವಾಲಯದಲ್ಲಿರುವ ವಿಗ್ರಹವು ಉದ್ಭವಮೂರ್ತಿ ಆಗಿದೆ ಈ ದೇವಾಲಯವು ಕೆಂಪೇಗೌಡರಿಗೆ ನೆಚ್ಚಿನ ದೇವಾಲಯವಾಗಿದೆ ಅವರು ಬೇಟೆಯ ಸಮಯದಲ್ಲಿ ಬೇಟೆಗೆ ಮೊದಲು ಈ ದೇವಾಲಯಕ್ಕೆ ಬಂದು ಬೇಟೆಗೆ ಹೋಗುತ್ತಿದ್ದರು ಎಂಬ ನಂಬಿಕೆ ಇದೆ/

ಸರ್ಕಸ್ ಕಂಪನಿಗಳು ತಮ್ಮ ಪ್ರಾಣಿ ಗಳನ್ನು ಇಲ್ಲಿಗೆ ಕರೆತಂದು ದೇವರಿಗೆ ಪೂಜೆ ಮಾಡಿಸುತ್ತಿದ್ದರು ಎಂಬ ನಂಬಿಕೆ ಇದೆ ಸಾವಿರದ ಒಂಬೈನೂರ ಐವತ್ತರ ದಶಕದಲ್ಲಿ ಆಕ್ಸಿಡೆಂಟ್ ಗಣೇಶ ಎಂದು ಪ್ರಸಿದ್ಧಿ ಪಡೆದಿದೆ ಜಯಚಾಮರಾಜೇಂದ್ರ ಒಡೆಯರು ತಮ್ಮ ರೋಲ್ಸ್ ರಾಯ್ಸ್ ಕಾರಿನಲ್ಲಿ ಹೋಗುವಾಗ ದೇವಾಲಯದ ಸಮೀಪದಲ್ಲಿ ಕಾರ್ಯ ಕಟ್ಟು ಹೋಗುತ್ತದೆ ವಾಹನದ ಚಾಲಕರು ಎಷ್ಟೇ ಪ್ರಯತ್ನ ಮಾಡಿದರೂ ವಾಹನ ಸರಿಯಾಗುವುದಿಲ್ಲ ಹಾಗಾದ್ರೆ ಚಾಮರಾಜೇಂದ್ರ ಒಡೆಯರು ಈ ದೇವಾಲಯಕ್ಕೆ ಬಂದು ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ ನಂತರ ಕಾರು ಚಲಿಸಲು ಪ್ರಾರಂಭಿಸುತ್ತದೆ/

ಇದೇ ರೀತಿ ಈ ಪ್ರಸಂಗವು ಸುಮಾರು ಮೂರು ನಾಲ್ಕು ಬಾರಿ ಸಂಭವಿಸುತ್ತದೆ ಅಂದಿನಿಂದ ಈ ದೇವಾಲಯವು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ ಅದರಲ್ಲಿ ವಾಹನ ಪೂಜೆಗೆ ಇದೆ ಅವರು ವಿಶೇಷತೆಯನ್ನು ಪಡೆದುಕೊಂಡಿದೆ ಈ ದೇವಾಲಯವು ಬೆಂಗಳೂರಿನ ಸಂಪಂಗಿ ನಗರದ ಕಸ್ತೂರಬಾ ರಸ್ತೆಯಲ್ಲಿ ಇದೆ…

ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಶ್ರೀ ಶ್ರೀನಿವಾಸ್ ಮೂರ್ತಿ ph 9108678938ಶ್ರೀ ಚಾಮುಂಡೇಶ್ವರಿ ಮತ್ತು ತ್ರಿಕಾಲ ಭೈರವಿ ದೇವಿಯ ಆರಾಧನೆ ಮಾಡುತ್ತಾ ಕೊಳ್ಳೇಗಾಲ ರಣಮೋಡಿ ಮತ್ತು ಕೇರಳದ ಕುಟ್ಟಿ ಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟು ದುಡ್ಡಿದ್ದರೂ ನೆಮ್ಮದಿಯ ಕೊರತೆ, ಇಷ್ಟಪಟ್ಟವರು ನಿಮ್ಮಂತೆ ಆಗಲು ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ತಡೆ, ಡೈವರ್ಸ್ ಪ್ರಾಬ್ಲಮ್, ಕೋರ್ಟು ಕಚೇರಿಯಲ್ಲಿ ಅಪಜಯ ಇನ್ನೂ ಅನೇಕ ಸಮಸ್ಯೆಗಳಿಗೆ 100 % ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ವಿಶೇಷ ಸೂಚನೆ: ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಶತ್ರು ನಾಶ, ಧನ ವಶೀಕರಣ ದಂತಹ ಸಮಸ್ಯೆಗಳಿಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದಿದ್ದರೆ ಇವರನ್ನು ನಂಬಿ ಕರೆಮಾಡಿ ಖಂಡಿತ ಪರಿಹಾರ ಮಾಡಿ ಕೊಡುತ್ತಾರೆ ಮೊಬೈಲ್ ಸಂಖ್ಯೆ:9108678938 *

Get real time updates directly on you device, subscribe now.

Leave a comment