ವಾಸ್ತು ಪ್ರಕಾರ ಮನೆ ಹೇಗಿರಬೇಕು ?ಆರೋಗ್ಯಕ್ಕೆ ವಾಸ್ತು ನಿಯಮಗಳು
ಆರೋಗ್ಯ ಭಾಗ್ಯ ಎಲ್ಲಾ ಭಾಗ್ಯ ಗಳಿಗಿಂತ ಮೇಲ್ ಆದದ್ದು ಆಯುರ್ ಆರೋಗ್ಯ ಸಿರಿ-ಸಂಪತ್ತು ಎರಡು ಇದ್ದರೆ ಮಾತ್ರ ಆ ಮನೆ ಸಂತೋಷದಿಂದ ತುಂಬಿ ತುಳುಕುತ್ತಿರುತ್ತದೆ ಎಲ್ಲರ. ಮನೆಯಲ್ಲಿ ಆರೋಗ್ಯವಾಗಿದ್ದರೆ ಸಂತೋಷ ಹರಿದಾಡುತ್ತಿರುತ್ತದೆ ಈ ಸಂತೋಷ ಮನಸಲ್ಲಿ ಇದ್ರೆ ದುಡಿಯಲು ಉತ್ಸಾಹ ಕೂಡ ಹುಮ್ಮಸ್ಸು ದ್ವಿಗಣಿಕೃತವಾಗುತ್ತೆ ಇದರಿಂದ ಸಂಪತ್ತು ವೃದ್ಧಿಸುತ್ತದೆ ಇದಕ್ಕಾಗಿ ನಾವು ಮಾಡಬೇಕಾದದ್ದು ಇಷ್ಟೇ ವಾಸ್ತುವಿನಲ್ಲಿ ಕೆಲವು ನಿಯಮಗಳಿವೆ ಮುಖ ದ್ವಾರವನ್ನು ವಾಸ್ತುವಿನ ಪ್ರಕಾರ ಸಿದ್ಧಪಡಿಸಿಕೊಳ್ಳಬೇಕು ಇದು ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿರಬೇಕು ಬಾಗಿಲಿಗೆ ತೇಗದ ಮರಕ್ಕೆ ಆದ್ಯತೆ ನೀಡಬೇಕು ಇನ್ನು ಪ್ರವೇಶದ್ವಾರದಲ್ಲಿ ಯಾವುದೇ ಅಡೆತಡೆ ಇಲ್ಲದಂತೆ ನೋಡಿಕೊಳ್ಳಬೇಕು ಮುಖ್ಯದ್ವಾರದ ಸುತ್ತಮುತ್ತ ಪಾದರಕ್ಷೆಗಳನ್ನು ಬಿಡಬಾರದು ಇಲ್ಲವಾದರೆ ಪಾಸಿಟಿವ್ ಎನರ್ಜಿಗೆ ತಡೆಯಾಗುತ್ತದೆ ಇನ್ನು ಬೆಡ್ರೂಮ್ ಬೆಡ್ರೂಮ್ ಯಾವಾಗಲೂ ತುಂಬಾ ಶುಚಿಯಾಗಿರಬೇಕು ಇನ್ನೂ ಕನಿಷ್ಠ ಅಂದ್ರೂ ದಿನಕ್ಕೆ 20 ನಿಮಿಷ ಬೆಡ್ರೂಮ್ ಕಿಟಕಿ ಬಾಗಿಲನ್ನು ತೆರೆದಿರಬೇಕು ಈ ಮೂಲಕ ಗಾಳಿ ಬೆಳಕು ಕೋಣೆಯೊಳಗೆ ಓಡಾಡುವಂತಿರಬೇಕು
ಇದರಿಂದ ನೈಸರ್ಗಿಕ ಗಾಳಿ ಬೆಳಕು ಮನೆಯೊಳಗೆ ಬಂದು ಪಾಸಿಟಿವ್ ಎನರ್ಜಿ ಲವಲವಿಕೆ ಮನೆಯೊಳಗೆ ತುಂಬಿರುತ್ತದೆ ಯಾವಾಗಲೂ ದಕ್ಷಿಣಕ್ಕೆ ತಲೆ ಮಾಡಿ ಮಲಗಬೇಕು ಇದರಿಂದ ಸಂಪತ್ತು ವೃದ್ಧಿಸುತ್ತದೆ ಇನ್ನು ಮನೆಯೊಳಗೆ ಮನಿ ಪ್ಲಾಂಟ್ ಶ್ರೇಯಸ್ ಆಗುತ್ತದೆ ಮನೆಮಂದಿಗೆ ಅದೃಷ್ಟ ಕೂಡಿ ಬರುತ್ತದೆ ಹಸಿರು ಬೇಸ್ ನಲ್ಲಿ ಉತ್ತರ ದಿಕ್ಕಿನಲ್ಲಿ ಮನಿ ಪ್ಲಾಂಟ್ ಗಿಡವನ್ನು ನೆಟ್ಟಿ ಕೊಳ್ಳಬೇಕು ಮೀನು ನೋಡಲು ಮಾತ್ರ ಸುಂದರವಲ್ಲ ಹಣಕಾಸು ಲಾಭವನ್ನು ತಂದುಕೊಡುತ್ತದೆ ಹೀಗಾಗಿ ಮನೆಯಲ್ಲಿ ಅಕ್ವೇರಿಯಂ ಇದ್ದರೆ ಅದು ಹಣಕಾಸು ಸ್ಥಿರತೆಯ ಜೊತೆಗೆ ನೆಮ್ಮದಿಯನ್ನು ನೀಡುತ್ತದೆ
ಓಂ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ರಾಘವೇಂದ್ರ ಗುರೂಜಿ ಮೊಬೈಲ್ ಸಂಖ್ಯೆ : 9538866755 ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538866755
ವಾಸ್ತು ಪ್ರಕಾರ ಗಡಿಯಾರ ಎನರ್ಜಿಯನ್ನು ಹರಿದುಬರುವಂತೆ ಮಾಡುತ್ತದೆ ಹೀಗಾಗಿ ಮನೆಯಲ್ಲಿರುವ ಎಲ್ಲ ಗಡಿಯಾರಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಲಿ ಅಂದರೆ ಗಡಿಯಾರಗಳು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರುವ ಗೋಡೆಗಳ ಮೇಲೆ ಇರಲಿ
ಹಕ್ಕಿಗಳು ಸಾಮರಸ್ಯ ಸಂಪತ್ತು ಮತ್ತು ಸಂತೋಷದ ಪ್ರತಿಕ ಆಗಿದೆ ಇವುಗಳು ಸಂತೋಷ ಮತ್ತು ಎನರ್ಜಿಯನ್ನು ಆಕರ್ಷಿಸುತ್ತದೆ ಹೀಗಾಗಿ ಬಾಲ್ಕನಿಯಲ್ಲಿ ಹಕ್ಕಿಗಳಿಗೆ ನೀರು ಮತ್ತು ಕಾಳು ಇಡಲು ಮರೆಯಬೇಡಿ
ಈ ಎಲ್ಲಾ ವಾಸ್ತು ನಿಯಮಗಳ ಪ್ರಕಾರ ನೇರಳೆ ಬಣ್ಣ ಸಂಪತ್ತಿನ ಸಂಕೇತ ಹೀಗಾಗಿ ಆರ್ಕಿನ್ ಅಂತ ನೇರಳೆ ಬಣ್ಣದ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಶ್ರೇಯಸ್ ಆಗುತ್ತದೆ ಅಂತ ವಾಸ್ತು ತಿಳಿಸುತ್ತದೆ
ಲೈಕ್ ಮಾಡಿ ಶೇರ್ ಮಾಡಿ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ