ನಿಮ್ಮ ದೇಹದ ತೂಕ ಎಷ್ಟೇ ಹೆಚ್ಚಾಗಿ ಇದ್ದರು ಈ ಮನೆಮದ್ದು ತುಂಬಾನೇ ಸಹಾಯ ಮಾಡುತ್ತದೆ. ಮನೆಯಲ್ಲಿ ಇರುವ ಪದಾರ್ಥವನ್ನು ಬಳಸಿಕೊಂಡು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಬಾರಿ ಮೂರು ವಾರ ಇದನ್ನು ಬಳಸಿದರೆ ಸಾಕು 5 ಕೆಜಿ ತೂಕವನ್ನು ಒಂದು ತಿಂಗಳಲ್ಲಿ ಕಳೆದುಕೊಳ್ಳುತ್ತಿರ.ಈ ಸುಲಭವಾದ ಟಿಪ್ಸ್ ಅನ್ನು ಅನುಸರಿಸಿದರೆ ಸಾಕು ಬೊಜ್ಜಿನ ಸಮಸ್ಸೆ ಬರುವುದಿಲ್ಲ. ಇನ್ನು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಹೊಟ್ಟೆ ಹಸಿವನ್ನು ಕಡಿಮೇ ಮಾಡುತ್ತದೆ.
3 ಎಸಳು ಬೆಳ್ಳುಳ್ಳಿ ತೆಗೆದುಕೊಂಡು ಜಜ್ಜಿಕೊಳ್ಳಬೇಕು. ನಂತರ ಜೇನುತುಪ್ಪ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು.ನಂತರ ಉಗುರು ಬೆಚ್ಚಗೆ ಇರುವ ನೀರನ್ನು ಕುಡಿಯಬೇಕು. ಜೇನುತುಪ್ಪ ಮತ್ತು ಬೆಳ್ಳುಳ್ಳಿ ದೇಹದ ತೂಕವನ್ನು ಕಡಿಮೆ ಮಾಡುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ.ದೇಹದ ಅರೋಗ್ಯಕ್ಕೆ ಜೇನುತುಪ್ಪ ತುಂಬಾನೇ ಒಳ್ಳೆಯದು.ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ತಿಂದ ಆಹಾರ ಜೀರ್ಣ ಆಗಿ ದೇಹಕ್ಕೆ ಶಕ್ತಿಯನ್ನು ವದಗಿಸುತ್ತದೆ.ಈ ಬೆಳ್ಳುಳ್ಳಿ ಪೇಸ್ಟ್ ಅನ್ನು ವಾರಕ್ಕೆ ಮೂರು ಬಾರಿ ಸೇವನೆ ಮಾಡಿದರೆ ಸಾಕು.
ಇನ್ನು ಎರಡು ಪಲಾವ್ ಎಲೆ ಮತ್ತು 1 ಚಮಚ ಜೀರಿಗೆ ಪುಡಿಯನ್ನು ನೀರಿಗೆ ಹಾಕಿ ಕುದಿಸಬೇಕು.ನಂತರ ಶೋದಿಸಿ ರಾತ್ರಿ ಊಟ ಆದಮೇಲೆ ಕುಡಿಯಬೇಕು.ಇದರ ಜೊತೆಗೆ ಅರ್ಧ ವೊಳ್ ನಿಂಬೆ ಹಣ್ಣಿನ ರಸವನ್ನು ಹಾಕಿ ಕುಡಿಯಬೇಕು. ದೇಹದಲ್ಲಿ ಇರುವ ಬೊಜ್ಜನ್ನು ಇಡೀ ರಾತ್ರಿ ಕರಗಿಸುವುದಕ್ಕೆ ಇದು ಸಹಾಯ ಮಾಡುತ್ತದೆ.ಇದನ್ನು ಪ್ರತಿದಿನ ಸೇವನೆ ಮಾಡಬೇಕು ಮತ್ತು ಬೆಳ್ಳುಳ್ಳಿ ಜೇನುತುಪ್ಪವನ್ನು ವಾರದಲ್ಲಿ ಮೂರು ಬಾರಿ ಸೇವನೆ ಮಾಡಿದರೆ ಸಾಕು. ಇನ್ನು ಖರೀದ ಪದಾರ್ಥವನ್ನು ಸೇವನೇ ಮಾಡಬೇಡಿ ಮತ್ತು ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಸೇವನೆ ಮಾಡಿ.