Vastu Tips: ಈ 6 ವಸ್ತುಗಳನ್ನು ಮನೆಯಲ್ಲಿಟ್ಟರೆ ಸಾಕು, ಹಣಕ್ಕೆ ಎಂದಿಗೂ ಕೊರತೆ ಇರುವುದಿಲ್ಲ!

0 1

Vastu Tips: ಮನೆಯಲ್ಲಿ ಸಂಪತ್ತು ಚೆನ್ನಾಗಿರಬೇಕು, ಹಣಕ್ಕೆ ಯಾವುದೇ ಕೊರತೆ ಆಗಬಾರದು ಎಂದು ಲಕ್ಷ್ಮೀ ದೇವಿಗೆ ಪೂಜೆ ಮಾಡುತ್ತಾರೆ. ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು ವಿವಿಧ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ ನಿಮ್ಮ ಮನೆಯ ಸಂಪತ್ತು ಹೆಚ್ಚಾಗಬೇಕು ಎಂದರೆ ಈ 6 ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಡಿ ಮನೆಯಲ್ಲಿ ಹಣಕ್ಕೆ ಯಾವುದೇ ಕೊರತೆ ಆಗುವುದಿಲ್ಲ..

  1. ಕುದುರೆ ಲಾಳ :- ನಿಮ್ಮ ಮನೆಯಲ್ಲಿ ಕುದುರೆ ಲಾಳವನ್ನು ಮನೆಯ ಮೇನ್ ಡೋರ್ ಗೆ ನೇತು ಹಾಕುವುದರಿಂದ ಮನೆಯಲ್ಲಿ ಸಮೃದ್ಧಿ ವೃದ್ಧಿಯಾಗುತ್ತದೆ..
  2. ಕ್ರಾಸುಲ್ಲಾ ಗಿಡ :- ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಈ ಗಿಡವನ್ನು ನೆಟ್ಟರೆ ನಿಮಗಿರುವ ಹಣಕಾಸಿನ ಸಮಸ್ಯೆ ಎಲ್ಲವೂ ಪೂರ್ತಿ ನಿವಾಅನೇ ಆಗುತ್ತದೆ.
  3. ನವಿಲುಗರಿ :- ನಿಮ್ಮ ಮನೆಯಲ್ಲಿ ದೇವರ ಪೂಜೆ ಮಾಡುವ ಕಡೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ಜಾಸ್ತಿಯಾಗುತ್ತದೆ. ಹಾಗೆಯೇ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ಸದಾ ನೆಲೆಸಿರುತ್ತಾರೆ.
  4. ಕಮಲದ ಹೂವು :- ನಿಮ್ಮ ಮನೆಯಲ್ಲಿ ಕಮಲದ ಹೂವನ್ನು ಇಡುವುದರಿಂದ ಲಕ್ಷ್ಮೀದೇವಿಗೆ ಸಂತೋಷವಾಗುತ್ತದೆ.
  5. ಗಂಗಾಜಲ :- ಇದನ್ನು ಪವಿತ್ರವಾದದ್ದು ಎಂದು ಕರೆಯುತ್ತಾರೆ. ಗಂಗಾಜಲವನ್ನು ಮನೆಯಲ್ಲಿಟ್ಟುಕೊಂಡು ಆಗಾಗ ಸಿಂಪಡಿಸುತ್ತಾ ಬಂದರೆ ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ.
  6. ದಕ್ಷಿಣಾವರ್ತಿ ಶಂಖ :- ಈ ಶಂಖವನ್ನು ಮನೆಯಲ್ಲಿ ಇಡುವುದರಿಂದ ಮನೆಗೆ ಒಳ್ಳೆಯದಾಗುತ್ತದೆ. ಹಣಕ್ಕೆ ಯಾವುದೇ ಕೊರತೆ ಇರುವುದಿಲ್ಲ.
Leave A Reply

Your email address will not be published.