ಮೇಘಾ ಶೆಟ್ಟಿಗೆ ಡಿ ಬಾಸ್ ಪತ್ನಿ ವಾರ್ನಿಂಗ್: ಜೊತೆ ಜೊತೆಯಲಿ ಬೆಡಗಿಗೆ ನಾನ್ ಸೆನ್ಸ್ ಎಂದ ವಿಜಯಲಕ್ಷ್ಮಿ

0
106

Vijayalakshmi Darshan warns megha shetty :ಕೆಲವೇ ದಿನಗಳ ಹಿಂದೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 46ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಬಹಳ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಅಂದು ಇಡೀ ರಾತ್ರಿ ದರ್ಶನ್ ಅವರು ಸಹಾ ಬಹಳ ತಾಳ್ಮೆಯಿಂದ ನಿಂತು ತಮ್ಮೆಲ್ಲಾ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಆದರೆ ಈಗ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರೊಂದು ವೀಡಿಯೋ ಹಂಚಿಕೊಂಡು,ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ನಟಿ ಮೆಘಾ ಶೆಟ್ಟಿಯವರಿಗೆ ನೇರವಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಮಲೆಯಾಳಂ ಸಿನಿ ರಂಗಕ್ಕೆ ಹಾರಿದ ರಾಜ್ ಬಿ ಶೆಟ್ಟಿ: ಹೊಸ ಸಿನಿಮಾದಲ್ಲಿ ಸಖತ್ ಬ್ಯುಸಿ

Megha Shetty D Boss Wife Warning ಹಾಗಾದ್ರೆ ವಿಜಯಲಕ್ಷ್ಮಿಯವರ ಈ ಸಿಟ್ಟಿಗೆ ಕಾರಣವೇನು? ಅದನ್ನೇ ಹೇಳ್ತಾ ಇದ್ದೀವಿ ನೋಡಿ. ದರ್ಶನ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನಟಿ ಮೇಘಾ ಶೆಟ್ಟಿ, ಪವಿತ್ರಾ ಗೌಡ ಸೇರಿದಂತೆ ಅವರ ಸ್ನೇಹಿತರು ದರ್ಶನ್ ಅವರ ಜನ್ಮದಿನವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಿದ್ದಾರೆ. ‌ಪಾರ್ಟಿ ಮಾಡಿ ಅದಕ್ಕೆ ದರ್ಶನ್ ಅವರಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಡಿಜೆ ಮ್ಯೂಸಿಕ್ ನಡುವೆ ಬರ್ತ್ ಡೇ ಸೆಲೆಬ್ರೇಟ್ ಮಾಡಿ ದಚ್ಚುಗೆ ಕೇಕ್ ತಿನ್ನಿಸಿದ್ದಾರೆ ಮೇಘಾ ಶೆಟ್ಟಿ ಮತ್ತು ಅವರ ಗ್ಯಾಂಗ್.

ಮಲೆಯಾಳಂ ಸಿನಿ ರಂಗಕ್ಕೆ ಹಾರಿದ ರಾಜ್ ಬಿ ಶೆಟ್ಟಿ: ಹೊಸ ಸಿನಿಮಾದಲ್ಲಿ ಸಖತ್ ಬ್ಯುಸಿ

Vijayalakshmi Darshan warns megha shetty ಪಾರ್ಟಿಯ ವೀಡಿಯೋವನ್ನು ಮೇಘಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು ಹಿನ್ನೆಲೆಯಲ್ಲಿ ಬೃಂದಾವನ ಸಿನಿಮಾದ ಹಾರ್ಟ್ ನಲ್ಲಿ ಇರೋ ಹಾರ್ಮೊನಿಯಂ ಹಾಡನ್ನು ಹಾಕಿದ್ದಾರೆ. ಇದೇ ವೀಡಿಯೋ ವಿಜಯಲಕ್ಷ್ಮಿ ಅವರ ಸಿಟ್ಟಿಗೆ ಕಾರಣವಾಗಿದೆ. ದರ್ಶನ್ ಅವರ ಅಭಿಮಾನಿ ಎಂದು ಗುರುತಿಸಿಕೊಂಡಿರೋ ಮೇಘಾ ಶೆಟ್ಟಿ ಮತ್ತು ಗ್ಯಾಂಗ್ ಈ ಹಿಂದೆ ದರ್ಶನ್ ಅವರು ಸಫಾರಿಗೆ ಹೋದಾಗ ಅಲ್ಲಿಗೂ ಭೇಟಿ ನೀಡಿ, ಪಾರ್ಟಿ ಮಾಡಿದ್ದರು. ಆಗ ಆ ಫೋಟೋಗಳು ಸಹಾ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

LEAVE A REPLY

Please enter your comment!
Please enter your name here