ಕೆಲವು ಕೆಲಸಗಳನ್ನು ಕೆಲವು ರಾಶಿಯವರು ಮಾಡಿದರೆ ಮಾತ್ರ ಸಂಪೂರ್ಣ ಯಶಸ್ಸು ದೊರೆಯುತ್ತದೆ ಹಾಗೂ ಕೆಲವು ಕೆಲಸಗಳನ್ನು ಆ ರಾಶಿಯವರು ಬಿಟ್ಟು ಬೇರೆ ರಾಶಿಯವರು ಮಾಡಿದರೆ ಅದಕ್ಕೆ ಫಲ ದೊರೆಯುವುದಿಲ್ಲ ಮತ್ತು ಅದು ದೊಡ್ಡ ತಪ್ಪಾಗುತ್ತದೆ ಆದ್ದರಿಂದ ಈ ಕೆಳಗೆ ತಿಳಿಸಿರುವ 3 ರಾಶಿಯವರು ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.
ಇನ್ನು ಈ 3 ರಾಶಿಯವರು ಈ 3 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಆ ತಪ್ಪು ಯಾವುದು ಮತ್ತು ಆ ರಾಶಿಗಳು ಯಾವುವು ಎಂದು ನೋಡುವುದಾದರೆ
ಮೇಷರಾಶಿ , ಸಿಂಹ ರಾಶಿ ಮತ್ತು ಧನಸ್ಸು ರಾಶಿ
ಈ 3 ರಾಶಿಯವರು ಈ 3 ತಪ್ಪುಗಳನ್ನು ಎಂತಹ ಸ್ಥಿತಿ ಬಂದರೂ ಮಾಡಲೇ ಬಾರದು ಒಂದು ವೇಳೆ ಮಾಡಿದರೆ ದಟ್ಟದಾರಿದ್ರ್ಯ ಆವರಿಸುತ್ತದೆ.ಮೇಷ , ಸಿಂಹ ಮತ್ತು ಧನಸ್ಸು ರಾಶಿಯವರ ರಾಶ್ಯಾಧಿಪತಿ ಸೂರ್ಯ
ಆದ್ದರಿಂದ ಸೂರ್ಯನ ಅಧಿಪತ್ಯದಲ್ಲಿ ಈ 3 ರಾಶಿ ಬರುತ್ತದೆ.ಈ ರಾಶಿಯವರ ಜೀವನದ ಅನೇಕ ಮುಖ್ಯ ಘಟ್ಟದಲ್ಲಿ ಸೂರ್ಯನು ಪ್ರಮುಖ ಪಾತ್ರವನ್ನು ವಹಿಸುತ್ತಾನೆ.
ಇನ್ನೂ ಮಾಡಬಾರದ ಆ 3 ತಪ್ಪುಗಳು ಯಾವುವು ಎಂದರೆ
1 )ಈ 3 ರಾಶಿಯವರು ಯಾವುದೇ ಕಾರಣಕ್ಕೂ ಸೂರ್ಯೋದಯದ ನಂತರ ಮಲಗಬಾರದು.
ಸೂರ್ಯ ಉದಯಿಸುವ ಮುನ್ನ ಎದ್ದು ಚಟುವಟಿಕೆಯಿಂದ ಇರಬೇಕು.ಇನ್ನು ಮಧ್ಯಾಹ್ನದ ಹೊತ್ತು ಹಾಗೂ ಬೆಳಗ್ಗೆ ಸೂರ್ಯೋದಯದ ನಂತರ ಈ 3 ರಾಶಿಯವರು ಮಲಗಬಾರದು ಒಂದು ವೇಳೆ ಅದನ್ನು ಮೀರಿ ಮಲಗಿದರೆ ಸೂರ್ಯನ ಕೋಪಕ್ಕೆ ತುತ್ತಾಗುತ್ತೀರಿ.
2 )ಬೆಳಗಿನ ಉಪಾಹಾರದ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಾಂಸ ಆಹಾರವನ್ನು ಸೇವಿಸಬೇಡಿ.
ಈ ರೀತಿ ಮಾಡುವುದರಿಂದ ಸೂರ್ಯನ ಕೆಂಡದಷ್ಟು ಕೋಪಕ್ಕೆ ಒಳಗಾಗುತ್ತೀರಿ ಆದ್ದರಿಂದ ಬೆಳಗಿನ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಾಂಸ ಆಹಾರವನ್ನು ಸೇವಿಸಬೇಡಿ.
3 )ಈ 3ರಾಶಿಯವರು ಮುಖ್ಯವಾಗಿ ಧೂಮಪಾನ ಮತ್ತು ಮದ್ಯಪಾನ ವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಅದರಲ್ಲೂ ಬೆಳಗ್ಗಿನ ಸಮಯದಲ್ಲಿ ಧೂಮಪಾನ ಮದ್ಯಪಾನವನ್ನು ಮಾಡಿದರೆ ದೇವರ ವಕ್ರದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ ಹಾಗೂ ಇದರಿಂದ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಹೀಗೆ ಮಾಡುವುದರಿಂದ ಸೂರ್ಯನಿಗೆ ಅವಮಾನ ಮಾಡಿದಂತೆ ಆಗಿ ಅವನ ಕೃಪೆ ನಿಮ್ಮ ಮೇಲೆ ಇರದಂತಾಗುತ್ತದೆ.
ಧನ್ಯವಾದಗಳು.