ಯುಗಾದಿಯ ನಂತರ ಈ 6 ರಾಶಿಯವರಿಗೆ ಎಲ್ಲಿಲ್ಲದ ರಾಜಯೋಗ!ಲಕ್ಷ್ಮೀ ದೇವಿ ಕೃಪೆಯಿಂದ ಲಕ್ಷ್ಮೀಪುತ್ರ ರಾಗುತ್ತಾರೆ!

0
24505

1 ) ವೃಶ್ಚಿಕ ರಾಶಿ

ಈ ರಾಶಿಯವರು ಇಷ್ಟು ದಿನ ಪಟ್ಟ ಕಷ್ಟಕ್ಕೆ ಇನ್ನು ಮುಂದೆ ಒಳ್ಳೆಯ ಪ್ರತಿಫಲ ಸಿಗಲಿದೆ .ಅಂದುಕೊಂಡ ಕೆಲಸವೂ ಸರಾಗವಾಗಿ ಆಗಲಿದೆ .ವಿದೇಶ ಪ್ರಯಾಣ ಯೋಗವಿದೆ .ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ , ಉದ್ಯೋಗದಲ್ಲಿ ಬಡ್ತಿ ಸಿಗಲಿದೆ .

2 ) ತುಲಾ ರಾಶಿ

ಬಹಳ ದಿನಗಳಿಂದ ನೀವು ಪಟ್ಟ ಕಷ್ಟಕ್ಕೆ ಇನ್ನು ಮುಂದೆ ಒಳ್ಳೆ ಪ್ರತಿಫಲ ಸಿಗಲಿದೆ .ಈ ರಾಶಿಯವರಿಗೆ ಗುರು ಮತ್ತು ಶನಿ ಚೆನ್ನಾಗಿದೆ ಇದರಿಂದ ಇವರಲ್ಲಿ ಆಕರ್ಷಣಾ ಶಕ್ತಿ ಹೆಚ್ಚುತ್ತದೆ .ಇವರು ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ .ಇವರು ಶಾಂತ ರೀತಿಯಲ್ಲಿ ಇರುತ್ತಾರೆ ಆದರೂ ಇವರು ಛಲವಂತರು .ನಿಮ್ಮ ಕನಸುಗಳೆಲ್ಲ ನನಸು ಆಗಲಿದೆ ಇದಕ್ಕೆ ನಿಮ್ಮ ಪರಿಶ್ರಮ ಮುಖ್ಯ .

3 ) ಸಿಂಹ ರಾಶಿ

ಈ ರಾಶಿಯವರಿಗೆ ವಿವಾಹ ಯೋಗ ಇರುವುದರಿಂದ ಈ ಸಮಯದಲ್ಲಿ ಪ್ರಯತ್ನ ಪಟ್ಟರೆ ವಿವಾಹ ಆಗುವುದು ಬಹುತೇಕ ಖಚಿತವಾಗಿದೆ .ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತೀರಿ ,ಉನ್ನತ ಸ್ಥಾನಕ್ಕೆ ತಲುಪುತ್ತೀರಿ.
ಇವರು ಕೋಪಿಷ್ಠರು ಆದರೂ ಸಹ ಇವರ ಕೋಪಕ್ಕೆ ಅರ್ಥವಿದೆ ಅಂದರೆ ಇವರು ಕೋಪ ಮಾಡಿಕೊಂಡರೆ ಅಲ್ಲಿ ಖಂಡಿತಾ ತಪ್ಪು ಎದುರಿನ ಅವರದ್ದೇ ಆಗಿರುತ್ತದೆ.

4 ) ಕುಂಭ ರಾಶಿ

ಇವರು ಸಂಕೋಚದ ಗುಣ ಉಳ್ಳವರಾಗಿರುತ್ತಾರೆ.ಇವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ .ಆರೋಗ್ಯ ವೃದ್ಧಿಸುತ್ತದೆ.ಇವರು ಅಂದುಕೊಂಡ ಕೆಲಸವನ್ನು ಪೂರ್ತಿ ಮಾಡಿ ಯಶಸ್ವಿಯಾಗುತ್ತಾರೆ. ದೈವಾರಾಧನೆಯಿಂದ ನಿಮ್ಮ ಮನಸ್ಸು ಶಾಂತಗೊಳ್ಳುತ್ತದೆ.

5 ) ಮಕರ ರಾಶಿ

ಇವರು ಹಿಡಿದ ಕೆಲಸವನ್ನು ಮುಗಿಸುವ ತನಕ ಬಿಡುವುದಿಲ್ಲ.ಇವರ ಛಲ ಇವರನ್ನು ಎಂತದ್ದೆ ಕಷ್ಟ ಬಂದರೂ ಎದುರಿಸುವ ಶಕ್ತಿ ನೀಡಲಿದೆ.ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರಲಿದೆ.ಹಣ ಹೂಡಿಕೆ ಮಾಡಿದರೆ ಒಳ್ಳೇ ಲಾಭ ಸಿಗಲಿದೆ. ಸಮಾಜದಲ್ಲಿ ಕೀರ್ತಿ ದೊರೆಯುತ್ತದೆ.ಇವರು ಇಷ್ಟಪಟ್ಟು ಮಾಡುವ ಎಲ್ಲಾ ಕೆಲಸಗಳಲ್ಲೂ ಇವರಿಗೆ ಯಶಸ್ಸು ದೊರೆಯಲಿದೆ. ಕುಟುಂಬದಲ್ಲಿ ಪ್ರೀತಿ ಹೆಚ್ಚಾಗುತ್ತದೆ.ವಿದೇಶ ಪ್ರಯಾಣ ಯೋಗವಿದೆ .

6 ) ಮೀನ ರಾಶಿ

ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸದಾವಕಾಶ ಈಗ ಬಂದಿದೆ .ಇಷ್ಟು ದಿನ ಶನಿ ಪ್ರಭಾವದಿಂದ ಆಗುತ್ತಿದ್ದ ಕಷ್ಟಗಳು ಇನ್ನು ಮುಂದೆ ಬಗೆಹರಿಯಲಿದೆ .ಈ ರಾಶಿಯ ರಾಜಕೀಯ ವ್ಯಕ್ತಿಗಳು ಏಳಿಗೆಯನ್ನು ಪಡೆಯುತ್ತಾರೆ.ಕಂಕಣ ಭಾಗ್ಯವಿದೆ ,ವ್ಯಾಪಾರ ವ್ಯವಹಾರದಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ
ಇದರಿಂದ ಹೆಚ್ಚು ಲಾಭ ಗಳಿಸುವ ಯೋಗ ಇದೆ.ಸ್ನೇಹಿತರ ಸಹಾಯದಿಂದ ಉನ್ನತ ಸ್ಥಾನವನ್ನು ಏರುತ್ತೀರಿ.

ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ “ಓಂ ಲಕ್ಷ್ಮೀ ದೇವಿ” ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

LEAVE A REPLY

Please enter your comment!
Please enter your name here