Rakshak: ಬಿಗ್ ಬಾಸ್ ಮನೆಯಲ್ಲಿರಲು ರಕ್ಷಕ್ ಬುಲೆಟ್ ಪ್ರಕಾಶ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 10 ನಲ್ಲಿ ವಿವಿಧ ರೀತಿಯ ಸ್ಪರ್ಧಿಗಳು ಬಿಗ್ ಮನೆಯೊಳಗೆ ಸೇರಿದ್ದಾರೆ. ಅದರಲ್ಲಿ ಒಬ್ಬರು ಕನ್ನಡ ಖ್ಯಾತ ಹಾಸ್ಯನಟ ದಿವಂಗತ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಪ್ರಕಾಶ್. ಇದೀಗ ರಕ್ಷಕ್ ಬಗ್ಗೆ ವಿಷಯವೊಂದು ಚರ್ಚೆ ಆಗುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿರಲು ರಕ್ಷಕ್ ಗೆ ಎಷ್ಟು ಸಂಭಾವನೆ ಕೊಡಲಾಗುತ್ತಿದೆ ಎನ್ನುವ ಚರ್ಚೆ ನಡೆಯುತ್ತಿದೆ.. ಬಿಗ್ ವಾಸ್ ಮನೆಯೊಳಗೆ ಹೋಗುವ ಪ್ರತಿ ಸ್ಪರ್ದಿಗೆ ಇಂತಿಷ್ಟು ಎಂದು ಸಂಭಾವನೆ ನಿಗದಿ ಮಾಡಲಾಗಿರುತ್ತದೆ. ಯಾರಿಗೆ ಎಷ್ಟು … Continue reading Rakshak: ಬಿಗ್ ಬಾಸ್ ಮನೆಯಲ್ಲಿರಲು ರಕ್ಷಕ್ ಬುಲೆಟ್ ಪ್ರಕಾಶ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?