Shiva Rajkumar: ಲೀಲಾವತಿ ಅವರ ಆರೋಗ್ಯ ವಿಚಾರಿಸಿ ವಿನೋದ್ ರಾಜ್ ಅವರಿಗೆ ಧೈರ್ಯ ತುಂಬಿದ ಶಿವಣ್ಣ!

Shiva Rajkumar: ಶಿವಣ್ಣ ಅವರು ಎಲ್ಲರಿಗೂ ಇಷ್ಟ ಆಗೋದು ಅವರ ಒಳ್ಳೆಯತನ, ಮುಗ್ಧ ವ್ಯಕ್ತಿತ್ವದಿಂದ ಅಂದರೆ ತಪ್ಪಲ್ಲ. ಚಿತ್ರರಂಗದವರಾಗಲಿ ಅಭಿಮಾನಿಗಳಾಗಲಿ ಎಲ್ಲರ ಜೊತೆಗೆ ಒಂದೇ ರೀತಿ ಇರುವ ಶಿವಣ್ಣ, ಎಲ್ಲರೊಡನೆ ನಗುತ್ತಾ ಇರುತ್ತಾರೆ. ಎಲ್ಲರಿಗೂ ಸ್ಫೂರ್ತಿ ತುಂಬುತ್ತಾರೆ. ಕನ್ನಡ ಚಿತ್ರರಂಗಕ್ಕೆ ಈಗ ಒಂದು ರೀತಿ ಲೀಡರ್ ಥರ ಇದ್ದಾರೆ ಅಂದ್ರೆ ತಪ್ಪಲ್ಲ. ಇದೀಗ ಶಿವಣ್ಣ ಅವರು ಹಿರಿಯನಟಿ ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದಾರೆ.. ಲೀಲಾವತಿ ಅವರು ವಯೋಸಹಜ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದಾರೆ. ಕೆಲ ದಿನಗಳಿಂದ … Continue reading Shiva Rajkumar: ಲೀಲಾವತಿ ಅವರ ಆರೋಗ್ಯ ವಿಚಾರಿಸಿ ವಿನೋದ್ ರಾಜ್ ಅವರಿಗೆ ಧೈರ್ಯ ತುಂಬಿದ ಶಿವಣ್ಣ!