ಕಡು ಬಡತನ,ಲಾರಿ ಚಾಲಕನ ಮಗ ಕ್ರಿಕೆಟ್ ನ ಪ್ರತಿಭೆ ಸಕಾರಿಯಾಗೆ ನೆರವಾಗಿದ್ದು ಆರ್ ಸಿ ಬಿ!! ಹೇಗೆ ಓದಿ

ಕ್ರಿಕೆಟ್ ಆಟದಲ್ಲಿ ದೊಡ್ಡ ಜನಪ್ರಿಯತೆ ಪಡೆದಿರುವ ಆಟಗಾರರಾದ ಕ್ರಿಸ್ ಗೇಲ್, ಬ್ಯಾಟ್ಸ್ ಮನ್ ರಾಹುಲ್, ದೀಪಕ್ ಹೂಡಾ ರಂತಹವರ ಬ್ಯಾಟಿಂಗ್ ನ ಜೋರಿಗೆ ರಾಜಸ್ಥಾನ್ ರಾಯಲ್ಸ್ ನ ಆಟಗಾರರು ದಿಕ್ಕೆಟ್ಟಿದ್ದರು. ಆಗ ಅದೇ ತಂಡದಲ್ಲಿದ್ದ ಜನರಿಗೆ ಹೆಚ್ಚು ತಿಳಿಯದೇ ಇದ್ದ, ದೊಡ್ಡ ಜನಪ್ರಿಯತೆ ಕೂಡಾ ಇಲ್ಲದ ಸಕಾರಿಯಾ ಇಂತಹ ಸ್ಟಾರ್ ಬ್ಯಾಟ್ಸ್ ಮನ್ ಗಳನ್ನು ಚಳ್ಳೆ ಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದು ಮಾತ್ರವೇ ಅಲ್ಲದೇ ಮೂರು ವಿಕೆಟ್ ಗಳನ್ನು ಕೂಡಾ ಪಡೆದು ಅಚ್ಚರಿ ಯನ್ನು ಮೂಡಿಸಿದ್ದರು. ಐಪಿಎಲ್ ಕ್ರಿಕೆಟ್ […]

Continue Reading