ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನ ಮೊದಲ ದಿನವೇ ಚಕ್ರವರ್ತಿ ಚಂದ್ರಚೂಡ್ ಗೆ ಶಾ ಕ್ ಕೊಟ್ಟ ವೈಷ್ಣವಿ ಗೌಡ

ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ಈಗಾಗಲೇ ಆರಂಭವಾಗಿದೆ. ನಿನ್ನೆ ಸಂಜೆಯಿಂದಲೇ ಬಿಗ್ ಬಾಸ್ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ಪ್ರೇಕ್ಷಕರ ಮುಂದೆ ಮತ್ತೊಮ್ಮೆ ಬಿಗ್ ಬಾಸ್ ಬಂದಾಗಿದೆ. ಬಿಗ್ ಬಾಸ್ ನ ಸೆಕೆಂಡ್ ಇನ್ನಿಂಗ್ಸ್ ಆರಂಭವಾದ ಮೊದಲ ದಿನವೇ ಮನೆಯೊಳಗೆ ಕಾಲಿಟ್ಟಂತಹ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಬಹಳ ಅನಿರೀಕ್ಷಿತವಾದ ಅನುಭವ ಆಗಿದೆ. ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೊಮ್ಮೆ ಬಂದಿದ್ದು, ಸ್ಪರ್ಧೆ ನಿಲ್ಲುವಾಗ ಇದ್ದ 12 ಜನ ಸದಸ್ಯರೊಂದಿಗೆ ಆಟ ಮುಂದುವರೆದಿದೆ. ಇನ್ನು […]

Continue Reading

ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ಈ ಕೆಲಸ ಮಾಡಿದ ಶುಭ ಪೂಂಜಾ!ಕೊಟ್ಟ ಮಾತು ಉಳಿಸಿಕೊಂಡ ಶುಭಾ ಪೂಂಜಾ

ಕನ್ನಡ ಬಿಗ್ ಬಾಸ್ ಸೀಸನ್ 8 ಕೋವಿಡ್ ಕಾರಣದಿಂದಾಗಿ ಅರ್ಧದಲ್ಲೇ ನಿಂತು ಹೋಯಿತು. ಕಾರ್ಯಕ್ರಮ ನಿಂತಿದ್ದು ಬಿಗ್ ಬಾಸ್ ಶೋ ನೋಡುವ ಅಪಾರವಾದ ಅಭಿಮಾನಿಗಳಿಗೆ ಒಂದು ದೊಡ್ಡ ನಿರಾಶೆಯನ್ನು ಮೂಡಿಸಿದೆ. ಈ ಬಾರಿ ಬಿಗ್ ಬಾಸ್ ಶೋಗೆ ಸ್ಪರ್ಧಿಗಳಾಗಿ ಸಿನಿಮಾ ನಟರು, ಸಾಮಾಜಿಕ ಕಾರ್ಯಕರ್ತರು, ಕ್ರೀಡಾರಂಗದ ವರು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಗಳಾದ ಪ್ರತಿಭಾವಂತರು ಮನೆಯನ್ನು ಪ್ರವೇಶಿಸಿದ್ದರು. 72 ದಿನಗಳ ಕಾಲ ಸುಸೂತ್ರವಾಗಿ ನಡೆದುಕೊಂಡು ಬಂದಂತಹ ಬಿಗ್ ಬಾಸ್ ಕಾರ್ಯಕ್ರಮವು, ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣದ […]

Continue Reading

ಸಪ್ತಪದಿ ತುಳಿದು ನೂತನ ಜೀವನಕ್ಕೆ ಸರಳವಾಗಿ ಅಡಿಯಿಟ್ಟ ಲಕ್ಷ್ಮೀಬಾರಮ್ಮ ಸೀರಿಯಲ್ ಜೋಡಿ: ಚಂದನ್ ಕುಮಾರ್ ಮತ್ತು ಕವಿತಾ ಗೌಡ

ಕೊರೊನಾ ಸಂಕಷ್ಟದ ನಡುವೆಯೇ ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಯೊಂದು ಸಪ್ತಪದಿ ತುಳಿದ ಹೊಸ ಜೀವನಕ್ಕೆ ಅಡಿಯಿಟ್ಟಾಗಿದೆ. ಹೌದು ಕನ್ನಡ ಕಿರುತೆರೆ ಹಾಗೂ ಹಿರಿ ತೆರೆಯಲ್ಲಿ ಮಾತ್ರವೇ ಅಲ್ಲದೇ ತೆಲುಗಿನ ಕಿರುತೆರೆಯಲ್ಲಿ ಕೂಡಾ ಜನಪ್ರಿಯತೆ ಪಡೆದುಕೊಂಡಿರುವ ನಟ ಚಂದನ್ ಕುಮಾರ್ ಹಾಗೂ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕವಿತಾ ಗೌಡ ಅವರು ನಿನ್ನೆ ವಿವಾಹವಾಗಿದ್ದಾರೆ. ಕೋವಿಡ್ ನ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಾ ಈ ಜೋಡಿ ತಮ್ಮ ಹೊಸ ಜೀವನ ಆರಂಭಿಸಿದೆ. ಕೊರೊನಾ ಬಿಕ್ಕಟ್ಟಿನಲ್ಲಿ ಕೇವಲ ನಲ್ವತ್ತು ಜನರಿಗೆ ಮಾತ್ರವೇ […]

Continue Reading

ಲಸಿಕೆ ಪಡೆಯುವ ಮುನ್ನ ಈ ಕೆಲಸ ಮಾಡಿದ ರಾಗಿಣಿ!

ಕಳೆದ ವರ್ಷ ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. 140 ದಿನಗಳ ಕಾಲ ಜೈಲುವಾಸ ಅನುಭವಿಸಿದ ರಾಗಿಣಿ ಆ ನಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನ ತೋಡಗಿಸಿಕೊಂಡಿದ್ದಾರೆ. ರಾಗಿಣಿ ಸುಮಾರು 500 ಮಂದಿಗೆ ಉಚಿತವಾಗಿ ಆಹಾರ ನೀಡಿದ್ದಾರೆ ಹಾಗೆಯೇ ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಹಾಗು ಅವರ ಕುಟುಂಬದವರಿಗೆ ಉಚಿತವಾಗಿ ದಿನಸಿ ಸಾಮಗ್ರಿಗಳನ್ನು ರಾಗಿಣಿ ಹಂಚಿದ್ದರು. ಸದ್ಯ ಪ್ರತಿದಿನ ಆಹಾರ ವಿತರಣೆ ರಾಗಿಣಿ ಮಾಡುತ್ತಿದ್ದಾರೆ. ಸದ್ಯ ರಾಗಿಣಿ ತಮ್ಮ ಕೋವಿಡ್ ಡೋಸ್ ಪಡೇಯುವ […]

Continue Reading

ಈ ನಾಡಿನ ಸೋಸೆಯಾಗಬೇಕಂತೆ ರಶ್ಮಿಕಾ ಮಂದಣ್ಣ!

ಕನ್ನಡದ ಕಿರಿಕ್ ಬೇಡಗಿ ರಶ್ಮಿಕಾ ಮಂದಣ್ಣ ಸದ್ಯ ಭಾರತದ ಕ್ರಷ್ ಆಗಿ ಫೇಮಸ್ ಆಗಿದ್ದಾರೆ ಅದಲ್ಲದೆ ಹಲವು ಚಿತ್ರರಂಗದ ದೋಡ್ಡ ಸ್ಟಾರ್ ನಟರೊಂದಿಗೆ ಸ್ಜ್ರೀನ್ ಶೇರ್ ಮಾಡಿದ್ದಾರೆ.ತಮ್ಮ ನಟನೆಗಿಂತಲೂ ಸೌಂದರ್ಯದಿಂದ ಪ್ರಸಿದ್ದಿಯಾಗಿರುವ ನಟಿ ರಶ್ಮಿಕಾ ತಾವು ಸೋಸೆಯಾಗುವ ಬಗ್ಗೆ ಮಾತನಾಡಿದ್ದಾರೆ. ತಮಿಳು ನಟ ಕಾರ್ತಿಯವರ ‘ಸುಲ್ತಾನ್’ ಚಿತ್ರದಲ್ಲಿ ನಟಿಸಿದ ರಶ್ಮಿಕಾ,ತಮಿಳು ಚಲನಚಿತ್ರ ಪ್ರೇಮಿಗಳನ್ನು ಮೆಚ್ಚಿದ್ದಾರೆ. ಸಂದರ್ಶನವೊಂದರಲ್ಲಿ ರಶ್ಮಿಕಾ ಅವರು ತಮಿಳುನಾಡು ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಿದರು. ಮತ್ತು ಆಕೆಗೆ ತಮಿಳುನಾಡು ಆಹಾರದ ಬಗ್ಗೆಯೂ ಒಲವು […]

Continue Reading

ಆ ಒಂದು ಪದ ಬಳಸಿ ವಿಜಯ್ ದೇವರಕೊಂಡಾಗೆ ವಿಶ್ ಮಾಡಿದ ರಶ್ಮಿಕಾ: ಇದರಿಂದ ಗರಂ ಆದ ನೆಟ್ಟಿಗರು ರಶ್ಮಿಕಾಗೆ ಹೇಳಿದ್ದೇನು??

ಸ್ಯಾಂಡಲ್ವುಡ್ ನಿಂದ ಚಿತ್ರ ರಂಗಕ್ಕೆ ಎಂಟ್ರಿ ನೀಡಿ ಅನಂತರ ತೆಲುಗಿನಲ್ಲಿ ಸ್ಟಾರ್ ನಟಿಯಾಗಿ, ಇದೀಗ ಕನ್ನಡ ತೆಲುಗು ಮಾತ್ರವೇ ಅಲ್ಲದೇ ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಟಿ ರಶ್ಮಿಕಾ ಮಂದಣ್ಣ. ಸದ್ಯಕ್ಕಂತೂ ರಶ್ಮಿಕಾ ದಕ್ಷಿಣದ ಹಾಗೂ ಬಾಲಿವುಡ್ ನಲ್ಲೂ ಸಹಾ ಬಹು ಬೇಡಿಕೆಯ ನಟಿಯಾಗಿದ್ದಾರೆಂದು ಎಲ್ಲರೂ ಒಪ್ಪಲೇ ಬೇಕಾಗಿದೆ. ಇಂತಹ ನಟಿ ರಶ್ಮಿಕಾ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ ಇಬ್ಬರ ನಡುವೆ ಇರುವ ಲವ್ವಿ ಡವ್ವಿ ವಿಚಾರಗಳ ಆಗಾಗ ಗಾಸಿಪ್ ಗಳಾಗಿ […]

Continue Reading