Saif Ali Khan :ಮತ್ತೊಂದು ಮದುವೆಯಾಗ್ತಾರ ಸೈಫ್!ಕರಿನಾ ಹೇಸರಿನ ಟ್ಯಾಟೂ ಮಾಯ!

Written by Keerthan

Published on:

Saif Ali Khan :ಸೈಫ್ ಅಲಿ ಖಾನ್ ತಮ್ಮ ಎಡಗೈಯಿಂದ ತಮ್ಮ ಪತ್ನಿ ಕರೀನಾ ಕಪೂರ್ ಖಾನ್ ಅವರ ಹೆಸರಿನ ಹಚ್ಚೆ ತೆಗೆದಿದ್ದಾರೆ ಎನ್ನಲಾಗಿದೆ. ಮೇ 13 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ನಟನ ಫೋಟೊ ತೆಗೆಯಲಾಗಿದೆ ಮತ್ತು ಎಡಗೈಯಲ್ಲಿದ್ದ ಕರೀನಾ ಹೆಸರು ಈಗ್ ಕಾಣೆಯಾಗಿದೆ ಆ ಜಾಗಕ್ಕೆ ಈಗ ತ್ರಿಶೂಲ ಹಚ್ಚೆಇದೆ. ಫೋಟೋಗಳು ಈಗ ವೈರಲ್ ಆಗುತ್ತಿವೆ.

Saif Ali Khan

ಸೈಫ್ ಅಲಿಖಾನ್ ವಿಮಾನ ನಿಲ್ದಾಣದಲ್ಲಿ ಜೀನ್ಸ್ ಜೊತೆಗೆ ಸಾದಾ ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದರು. ಆದರೆ, ಎಲ್ಲರ ಗಮನ ಸೆಳೆದಿದ್ದು ಸೈಫ್ ಅಲಿಖಾನ್ ಎಡಗೈಯಲ್ಲಿ ಕರೀನಾ ಹಚ್ಚೆ ಇರಲಿಲ್ಲ. ಬದಲಿಗೆ, ತ್ರಿಶೂಲದ ಟ್ಯಾಟೂ ಇತ್ತು – ಕರೀನಾ ಹೆಸರಿನ ಹಚ್ಚೆಯ ಕವರ್ ಅಪ್ ಆಗಿ ತ್ರಿಶೂಲ ಕಂಡ ನೆಟ್ಟಿಗರು ಸೈಫ್ ಇನ್ನೊಂದು ಮದುವೆಯಾಗಲ್ಲಿದ್ದಾರೆ ಎಂದಿದ್ದಾರೆ.

Saif Ali Khan
Saif Ali Khan

ಸೈಫ್ ಅಲಿ ಖಾನ್ ಅವರು 2008 ರಲ್ಲಿ ಕರೀನಾ ಅವರ ಹೆಸರಿನ್ನ ಹಚ್ಚೆ ಹಾಕಿಸಿಕೊಂಡಿದ್ದರು. ಇದು ಅವರ ಬದ್ಧತೆಯನ್ನು ತೋರಿಸಲು ಎಂದು ಅವರು ಹೇಳಿದ್ದರು. ಸೈಫ್ ಮತ್ತು ಕರೀನಾ 2012 ರಲ್ಲಿ ವಿವಾಹವಾದರು. ಅವರು ಈಗ ತೈಮೂರ್ ಮತ್ತು ಜೆಹ್‌ಗೆ ಪೋಷಕರಾಗಿದ್ದಾರೆ

Read More

Pavitra Jayaram Car Accident:ನಟಿ ಪವಿತ್ರಾ ಜಯರಾಂ ಸಾವಿಗೆ ಕಾರಣವೇನು ಓದಿ

Roja Daughter:ನಟಿ ರೋಜಾ ಮಗಳ ಫೋಟೊಗಳು ವೈರಲ್

KL Rahul :ಆಕ್ರೋಶದ ನಂತರ ಭೋಜನಕ್ಕೆ ಕರೆದ LSG ಮಾಲೀಕ ಸಂಜೀವ್ ಗೋಯೆಂಕಾ

Leave a Comment