Roja Daughter:ನಟಿ ರೋಜಾ ಮಗಳ ಫೋಟೊಗಳು ವೈರಲ್

Written by Keerthan

Published on:

Roja Daughter Anshu :ಒಂದು ಕಾಲದಲ್ಲಿ ಟಾಲಿವುಡ್‌ನಲ್ಲಿ ಸ್ಟಾರ್ ನಟಿ ಆಗಿದ್ದ ರೋಜಾ ಈಗ ರಾಜಕೀಯ ಜಗತ್ತಿನ ಶಕ್ತಿಯಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ರಾಜಕಾರಿಣಿಯಾಗಿ ಜನರ ಸೇವೆ ಮಾಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ.ರೋಜಾ ಅವರಂತೆಯೇ ರೋಜಾ ಅವರ ಮಗಳು ಅಂಶು ಕೂಡ ಜನಪ್ರಿಯರಾಗಿದ್ದಾರೆ.

ಸಚಿವೆ ರೋಜಾ ಅವರ ಮಗಳು ಅಂಶು ಮಲಿಕಾ ತನ್ನ ತಾಯಿಯಂತೆ ಮುದ್ದಾಗಿದ್ದಾಳೆ. ಆಗಾಗ ಫೋಟೊ, ವೀಡಿಯೋ ಶೇರ್ ಮಾಡುವ ಮೂಲಕ ಫ್ಯಾನ್ಸ್ ಹೆಚ್ಚಿಸಿಕೊಂಡಿದ್ದಾರೆ.

Roja Daughter
Roja Daughter

ಸದ್ಯ ಆಂಧ್ರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದ್ದು, ರೋಜಾ ಚಿತ್ತೂರು ಜಿಲ್ಲೆಯ ನಗರದಲ್ಲಿ ಕುಟುಂಬ ಸದಸ್ಯರೊಂದಿಗೆ ಮತದಾನದ ಹಕ್ಕು ಚಲಾಯಿಸಿದ್ರು. ರೋಜಾ ಪುತ್ರಿ ಅಂಶು ಮಲ್ಲಿಕಾ ಪ್ರಥಮ ಬಾರಿಗೆ ಮತದಾನದ ಹಕ್ಕನ್ನು ಚಲಾಯಿಸಿದ್ರು. ಈ ಕಾರಣದಿಂದಾಗಿ ಅಂಶುಗೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿವೆ.

ಸಚಿವೆ ರೋಜಾ ಪುತ್ರಿ ಅಂಶು ಮಲಿಕಾ ಸೌಂದರ್ಯದಲ್ಲಿ ತಾಯಿಯನ್ನು ಮೀರಿಸಿದ್ದಾರೆ. ಆಕೆಯ ನಗು ಮತ್ತು ಮುಖವು ಅಮ್ಮಾ ರೋಜಾ ಹೋಲುವುದನ್ನು ಹಲವರು ಗಮನಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹಂಚಿಕೊಳ್ಳುವ ಫೋಟೋಗಳಿಂದಾಗಿ ಅವರು ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ.

Read More

Leave a Comment