KL Rahul :ಆಕ್ರೋಶದ ನಂತರ ಭೋಜನಕ್ಕೆ ಕರೆದ LSG ಮಾಲೀಕ ಸಂಜೀವ್ ಗೋಯೆಂಕಾ

Written by Keerthan

Published on:

KL Rahul :ಲಕ್ನೋ ಸೂಪರ್‌ಜೈಂಟ್ಸ್ ಮಾಲೀಕ ಸಂಜೀವ್ ಗೊಯೆಂಕಾ ಅವರು ಕ್ಯಾಪ್ಟನ್ ಕೆಎಲ್ ರಾಹುಲ್ ಅವರನ್ನು ಕ್ಯಾಮರಾದಲ್ಲಿ ನಿಂದಿಸಿ ಸುದ್ದಿಯಲ್ಲಿದ್ದರು್‌. ಹೈದ್ರಾಬಾದ್ ತಂಡದ ಎದುರು ಹಿನಾಯವಾಗಿ ಸೋತ ನಂತರ ಕ್ಯಾಮರಾ ಎದುರಲ್ಲೆ ರಾಹುಲ್ ಹಾಗು ಗೊಯೆಂಕಾ ನಡುವೆ ಮಾತಿನ ಚಕಮಕಿ ನಡೆದ ರೀತಿಯಾಗಿತ್ತು.ಇದು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು.

KL Rahul

ತಮ್ಮ ತಂಡದ ನಾಯಕನ್ನ ಹೇಗೆ ನಡೆಸಿಕೋಳ್ಳಬೇಕು ಎಂಬ ಅರಿವು ನಿಮಗೆ ಇಲ್ಲ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದರು,ನೀವು ಮಾಲೀಕರಾಗಲು ಅರ್ಹರಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನ ಕ್ಲಾಸ್ ತೆಗೆದುಕೊಂಡಿದ್ದರು.

KL Rahul
KL Rahul

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ. ಕರ್ನಾಟಕದ ಬ್ಯಾಟ್ಸ್‌ಮನ್ ಎಲ್‌ಎಸ್‌ಜಿ ನಾಯಕತ್ವದಿಂದ ಕೆಳಗಿಳಿಯಬಹುದು ಎಂಬ ಊಹಾಪೋಹಗಳೂ ಇದ್ದವು.ಮುಂದಿನ ಪಂದ್ಯದಿಂದ ನಾಯಕತ್ವ ತೇಜಿಸಲ್ಲಿದ್ದಾರೆ ಎಂಬ ಊಹಾಪೋಹಗಳೂ ಇದ್ದವು,ರಾಹುಲ್ ತಮ್ಮ ತಂಡದ ಜೋತೆಗೆ ಕೂಡ ತೆರಳಿರಲ್ಲಿಲ್ಲ.ಸದ್ಯ ಗೊಯೆಂಕಾ ಅವರ ಜತೆ ಕಾಣಿಸಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ.

ಕೆಎಲ್ ರಾಹುಲ್ ಅವರನ್ನು ಮಾಲೀಕ ಸಂಜೀವ್ ಗೊಯೆಂಕಾ ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದರು. ಅದರಂತೆ ಗೋಯೆಂಕಾ ಅವರ ಮನೆಗೆ ಬಂದ ಕೆ.ಎಲ್.ರಾಹುಲ್ ಅವರನ್ನು ಗೋಯೆಂಕಾ ಆತ್ಮೀಯವಾಗಿ ಬರಮಾಡಿಕೊಂಡಿದ್ದು, ಇದೀಗ ಕೆ.ಎಲ್.ರಾಹುಲ್ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಔತಣಕೂಟ ಏರ್ಪಡಿಸಿದ್ದಾರೆ. ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನು ಮುಂದೆ ಆಟಗಾರರೊಂದಿಗೆ ಗೌರವಯುತವಾಗಿರುವುದನ್ನು ಕಲಿಯಬೇಕು ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡರು.

Leave a Comment