Latest Breaking News
Browsing Category

Sports

ಅರ್ ಸಿಬಿ ಗೆ ಬಿಗ್ ಶಾಕ್! ಸ್ಟಾರ್ ಆಟಗಾರನಿಗೆ ಕೊರೊನಾ ಪಾಸಿಟಿವ್!

ಐಪಿಎಲ್ 2021ರ ಸೀಸನ್ ಸದ್ಯದಲ್ಲೆ ಶುರುವಾಗಲಿದೆ ಆದರೆ ಐಪಿಎಲ್ ತಂಡಗಳಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ ಕಟೀಣವಾದ ಬಯೋ ಬಬಲ್ ರೂಲ್ಸ್ ಇದ್ದರೂ ಕೆಲ ಆಟಗಾರರು ಕೊರೊನಾ ಪಾಸಿಟಿವ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿನ ಬೆಳವಣಿಗೆಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ (ಆರ್‌ಸಿಬಿ) ದೇವದತ್ ಪಡಿಕ್ಕಲ್ ಅವರು COVID-19 ಪರೀಕ್ಷಿಸಲ್ಪಟ್ಟಿದ್ದು ಪಾಸಿಟಿವ್ ವರದಿ ಬಂದ ನಂತರ ಹೋಟೆಲ್ ನಲ್ಲಿ ಕ್ಯಾರಂಟೈನ್ ಆಗಿದ್ದಾರೆ…
Read More...