ಮಿಡ್ ವೀಕ್ ಎಲಿಮಿನೇಷನ್: ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ಔಟ್
Big Boss Kannada ಕನ್ನಡ ಬಿಗ್ ಬಾಸ್ ಸೀಸನ್ ಒಂಬತ್ತು (Big Boss Kannada) ಶೋನಲ್ಲಿ ಫಿನಾಲೆ ವಾರ ಆರಂಭವಾಗಿದೆ. ಈ ವಾರದಲ್ಲಿ ಸ್ಪರ್ಧಿಗಳಿಗೆ ಹಲವು ಸರ್ಪ್ರೈಸ್ಗಳು ಇದ್ದೇ ಇರುತ್ತವೆ. ಕೆಲವು ಸಲ ಬಿಗ್ ಬಾಸ್ ಎಲಿಮಿನೇಷನ್ ವಿಚಾರದಲ್ಲಿ ಸಹಾ ಮನೆ ಮಂದಿಗೆ ವಿನೂತನ ಎನಿಸುವ ಸರ್ಪ್ರೈಸ್ ನೀಡುತ್ತಾರೆ. ಈಗ ಬಿಗ್ ಬಾಸ್ ನ ಫಿನಾಲೆ ವಾರದಲ್ಲಿ ಸ್ಪರ್ಧಿಗಳಿಗೆ ಅಂತುಹುದೊಂದು ಸರ್ಪ್ರೈಸ್ ಸಿಕ್ಕಿದೆ. ಮನೆಯಲ್ಲಿ ಆರು ಜನ ಸದಸ್ಯರು!-->…
Read More...