ಪ್ರಭಾಸ್ ಸ್ಟಾರ್ ಡಂ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಆದಿಪುರುಷ್ ನಿರ್ದೇಶಕ ಓಂ ರಾವತ್! ಸಿನಿಮಾ ಬಿಡುಗಡೆ ಯಾವಾಗ?
Adipurush :ಟಾಲಿವುಡ್ ನಟ ಪ್ರಭಾಸ್(Prabhas) ಅಭಿನಯದ ಆದಿಪುರುಷ್ (Adipurush) ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಆದರೆ ಸಿನಿಮಾದ ಟ್ರೈಲರ್(Adipurush Trailer) ಬಿಡುಗಡೆ ಆದ ನಂತರ ಎಲ್ಲರ ನಿರೀಕ್ಷೆಗಳು ಸುಳ್ಳಾದ ಅನುಭವವೊಂದು ಆಗಿದೆ. ನಟ ಪ್ರಭಾಸ್ ಅವರ ಅಭಿಮಾನಿಗಳೇ ಟ್ರೈಲರ್ ನೋಡಿದ ನಂತರ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಅಲ್ಲದೇ ಒಂದಷ್ಟು ಸಂಘಟನೆಗಳಿಂದ ಸಿನಿಮಾ ರಾಮಾಯಣವನ್ನು!-->…
Read More...