Chanakya Neeti: ಜೀವನದಲ್ಲಿ ಇಂಥ ಜನರಿಂದ ದೂರವಿರಿ, ಇಲ್ಲದಿದ್ರೆ ಜೀವನವೇ ಹಾಳಾಗೋಗುತ್ತೆ!
Chanakya Neeti: ಆಚಾರ್ಯ ಚಾಣಕ್ಯರನ್ನು ಚಾಣಾಕ್ಷ ಎಂದು ಕರೆಯುತ್ತಾರೆ. ಅದೆಷ್ಟೋ ವರ್ಷಗಳ ಹಿಂದೆಯೇ ಇವರು ಬರೆದಿರುವ ಚಾಣಕ್ಯ ನೀತಿ ಪುಸ್ತಕದಲ್ಲಿ ಒಬ್ಬ ಮನುಷ್ಯ ಜೀವಿಸುವುದಕ್ಕೆ ಆಗತ್ಯವಿರುವ ಎಲ್ಲಾ ವಿಚಾರಗಳನ್ನು ಕೂಡ ತಿಳಿಸಲಾಗಿದೆ. ಈ ಪುಸ್ತಕದಲ್ಲಿರುವ ವಿಚಾರಗಳನ್ನು ಬದುಕಿಗೆ…