Ramya :ಸ್ಟಾರ್ ನಟರ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ರಮ್ಯಾ ಹೇಳಿದ್ದೇನು ?
Ramya about Darshan incident ಸ್ಟಾರ್ ನಟರ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಎನ್ನುವುದು ನಡೆಯುತ್ತಲೇ ಇರುತ್ತದೆ. ಇದು ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತವಾಗಿಲ್ಲ, ಎಲ್ಲಾ ಭಾಷೆಗಳಲ್ಲಿ ಕೂಡ ಫ್ಯಾನ್ ವಾರ್ ಎನ್ನುವುದು ಬಹಳ ಸಾಮಾನ್ಯ ಎನಿಸಿದೆ. ತಮ್ಮ ಮೆಚ್ಚಿನ ಸ್ಟಾರ್ ನಟರನ್ನು ಅಭಿಮಾನಿಸುವ ಅಭಿಮಾನಿಗಳು, ಆ ಅಭಿಮಾನದ ಕಾರಣದಿಂದಲೇ ಬೇರೆ ನಟರನ್ನು ಅವಮಾನಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ!-->…
Read More...