Kannada News ,Latest Breaking News
Browsing Tag

Deepika Padukone

ಒಳ್ಳೇದೋ, ಕೆಟ್ಟದ್ದೋ ಕೆಲಸ ಯಾವುದಾದ್ರೂ ಮನರಂಜನೆ ನಮ್ಮ ಉದ್ದೇಶ: ಬಾಯ್ಕಾಟ್ ಬಗ್ಗೆ ಶಾರೂಖ್ ಮಾತು

ನಟ ಶಾರೂಖ್ ಖಾನ್(Shah Rukh Khan) ತಮ್ಮ ಹೊಸ ಸಿನಿಮಾಗಳು ಬಂದಾಗಲೆಲ್ಲಾ ಸಿನಿಮಾಕ್ಕೆ ಭರ್ಜರಿ ಪ್ರಚಾರವನ್ನು ನೀಡುತ್ತಿದ್ದರು. ಬೇರೆ ಬೇರೆ ನಗರಗಳಿಗೆ ಭೇಟಿ ನೀಡಿ ಪ್ರಚಾರವನ್ನು ಮಾಡುತ್ತಿದ್ದರು. ಆದರೆ ಈ ಬಾರಿ ಅವರು ಬೇರೆಯದೇ ತಂತ್ರವನ್ನು ಬಳಸಿದಂತೆ ಕಾಣುತ್ತಿದೆ. ಪಠಾಣ್(Pathan) ಸಿನಿಮಾ ಬಿಡುಗಡೆಗೆ ಮೊದಲು ಎಬ್ಬಿಸಿದ ವಿ ವಾ ದ ದ ಗಳಿಂದಾಗಿ ನಟ ಯಾವುದೇ ಮಾದ್ಯಮದ ಮುಂದೆ ಬಂದಿರಲಿಲ್ಲ,‌ ಸಿನಿಮಾ ಕುರಿತಾಗಿ
Read More...

ಪಠಾಣ್ ಸಿನಿಮಾದಲ್ಲಿ ಅದೇ ನನ್ನ ಫೇವರಿಟ್: ದೀಪಿಕಾ ಮಾತಿಗೆ ನೆಟ್ಟಿಗರು ಶಾಕ್!

Pathaan Movie :ಬಾಲಿವುಡ್ ನಟ ಶಾರೂಖ್ ಖಾನ್‌(Shah Rukh Khan) ನಾಯಕನಾಗಿ ಅಭಿನಯಿಸಿರುವ ʼಪಠಾಣ್‌ʼ (Pathan) ಸಿನಿಮಾ ಇಂದು ಬಿಡುಗಡೆ ಆಗಿದ್ದು, ಅಭಿಮಾನಿಗಳು ಸಿನಿಮಾವನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಮುನ್ನ ಸಾಕಷ್ಟು ಚರ್ಚೆ, ವಿ ವಾ ದಗಳಿಗೆ ಈ ಸಿನಿಮಾ ಕಾರಣವಾಗಿತ್ತು. ಅದರಲ್ಲೂ ಸಿನಿಮಾದ ಬೇಷರಂ ರಂಗ್(Besharam Rang song) ಹಾಡಿನ ಬಿಡುಗಡೆ ನಂತರ ಎದ್ದ ವಿ ವಾ ದದ ಕಿಚ್ಚು ಇಡೀ
Read More...