ವೇದಿಕೆ ಮೇಲೆ ಪ್ರಿಯತೆಮೆಗೆ ಕಾಲ್ಗೆಜ್ಜೆ ತೊಡಿಸಿ ಪ್ರಪೋಸ್ ಮಾಡಿದ ಪಾರು ಸೀರಿಯಲ್ ನಟ
Siddumoolimani ಕನ್ನಡ ಕಿರುತೆರೆಯ ಲವ್ ಬರ್ಡ್ಸ್ ಆಗಿರುವ ಪಾರು ಸೀರಿಯಲ್ ನ ಪ್ರೀತು ಖ್ಯಾತಿಯ ನಟ ಸಿದ್ಧ ಮೂಲಿಮನಿ (Siddumoolimani) ಮತ್ತು ಗಟ್ಟಿ ಮೇಳದ ಅದಿತಿ ಖ್ಯಾತಿಯ ಪ್ರಿಯಾ ಆಚಾರ್ (Priya Achar) ನವೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದು, ಅದ್ದೂರಿಯಾಗಿ ನಡೆದ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅವರ ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸಿದ್ದರು. ಈಗ ಇದರ!-->…
Read More...