Samyukta Hegde Bikini Photos:ಕಿರಿಕಾ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚಂದನವನದ ಹಾಟ್ ಅಂಡ್ ಬೋಲ್ಡ್ ಬ್ಯೂಟಿ ಸಂಯುಕ್ತಾ ಹೆಗಡೆ ಈಗ ಬರ್ತ್ ಡೇ ವೆಕೇಶನ್ ಎಂಜಾಯ್ ಮಾಡಲು ಸಮುದ್ರ ತೀರಕ್ಕೆ ತೆರಳಿದ್ದಾರೆ.
Samyukta Hegde

ನಟಿ ಸಂಯುಕ್ತಾ ಹೆಗ್ಡೆ ಬಿಕಿನಿಯಲ್ಲಿ ತಮ್ಮ ಬೋಲ್ಡ್ ಮತ್ತು ಆತ್ಮವಿಶ್ವಾಸದ ಶೈಲಿಯಿಂದ ಗಮನ ಸೆಳೆದಿದ್ದಾರೆ.ಕನ್ನಡದ ಪ್ರತಿಭಾವಂತ ನಟಿ ಸಂಯುಕ್ತಾ ಹೆಗಡೆ ತಮ್ಮ ಬಿಕಿನಿ ಪೋಸ್ಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಸಂಯುಕ್ತಾ ತಮ್ಮ ಬಿಕಿನಿ ದೇಹವನ್ನು ವಿಶ್ವಾಸದಿಂದ ಪ್ರದರ್ಶಿಸಿ ಅಭಿಮಾನಿಗಳನ್ನು ಬೆರಗುಗೊಳಿಸಿದರು.
ಥೈಲ್ಯಾಂಡ್ ಪ್ರವಾಸದ ಆಕೆಯ ಬ್ಯಾಕ್-ಟು-ಬ್ಯಾಕ್ ಬಿಕಿನಿ ಫೋಟೋಗಳು ಆಕೆಯ ಬೀಚ್ ರೇಡಿ ಅವತಾರವನ್ನ ತೋರಿಸುವಂತಿದೆ.

ಸೌತ್ ಬೋಲ್ಡ್ ಬೆಡಗಿ ಸಯುಕ್ತಾ ಹೆಗಡೆ ಬೀಚ್ ಬಳಿ ಬಿಕಿನಿ ಹಾಕಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ.
ಸಂಯುಕ್ತಾ ಹೆಗ್ಡೆ ಮರಳಿನ ಮೇಲೆ ಕುಳಿತು ವಾತಾವರಣವನ್ನು ಆನಂದಿಸುತ್ತಿದ್ದು, ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ನಟಿ ಸಂಯುಕ್ತಾ ಹೆಗ್ಡೆ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ 4.3 ಮಿಲಿಯನ್ಗೂ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ ಮತ್ತು ನಟಿಯ ಅವತಾರಕ್ಕೂ ಹೆಚ್ಚಿನ ಕಾಮೆಂಟ್ಗಳು ಬಂದಿವೆ.