ಈ ಟಿಪ್ಸ್ ತಿಳಿದರೆ ನಿಮ್ಮ ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

0 300

ಹಾರ್ಪಿಕ್ ಅನ್ನು ಬರೀ ಟಾಯ್ಲೆಟ್ ಕ್ಲೀನರ್ ಗೆ ಮಾತ್ರವಲ್ಲ ಬೇರೆ ರೀತಿಯಾಗಿ ಬಳಸಿಕೊಳ್ಳಬಹುದು. ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ಚೆನ್ನಾಗಿ ಕ್ಲೀನ್ ಆಗುವುದಿಲ್ಲ ಎಂದು ಹೇಳುತ್ತೇವೆ. ಇದಕ್ಕೆ ಮುಖ್ಯ ಕಾರಣ ವಾಷಿಂಗ್ ಮಷೀನ್ ಕ್ಲೀನ್ ಇಲ್ಲದೆ ಇರುವುದು. ವಾಷಿಂಗ್ ಮಷೀನ್ ಲಿನ್ ಫಿಲ್ಟರ್ ಅಂತ ಇರುತ್ತದೆ ಅದನ್ನು ನಾವು ಕ್ಲೀನ್ ಮಾಡಬೇಕು. ಇದನ್ನು ಸಾಮಾನ್ಯವಾಗಿ ಕ್ಲೀನ್ ಮಾಡುವುದಕ್ಕೆ ಹೋದರೆ ತುಂಬಾ ಸಮಯ ಬೇಕಾಗುತ್ತದೆ. ಅದರೆ ಹಾರ್ಪಿಕ್ ಇಂದ ನಿಮಿಷದಲ್ಲಿ ಕ್ಲೀನ್ ಮಾಡಿಕೊಳ್ಳಬಹುದು.

ಮೊದಲು ಫಿಲ್ಟರ್ ತೆಗೆದು ಅದರಲ್ಲಿ ಇರುವ ಕೊಳೆ ಮತ್ತು ಬಟ್ಟೆ ದಾರವನ್ನು ತೆಗೆದುಬಿಡಿ ಮತ್ತು ಇದಕ್ಕೆ ಹಾರ್ಪಿಕ್ ಹಾಕಿ ಟೂತ್ ಬ್ರೇಶ್ ಸಹಾಯದಿಂದ ಉಜ್ಜಬೇಕು. ನಂತರ ತೊಳೆಯಬೇಕು. ಈ ರೀತಿ ಮಾಡಿದರೆ ಫಿಲ್ಟರ್ ಕ್ಲೀನ್ ಆಗುತ್ತದೆ. ಈ ರೀತಿ ಮಾಡಿದರೆ ವಾಷಿಂಗ್ ಮಷೀನ್ ಕೂಡ ಬಳಕೆ ಬರುತ್ತದೆ.

ಇನ್ನು ಬೇಡದೆ ಇರುವ ಬಾಟಲ್ ಕ್ಯಾಪ್ ತೆಗೆದುಕೊಳ್ಳಿ. ನಂತರ ಚಾಕುವನ್ನು ಬಿಸಿ ಮಾಡಿ ಕ್ಯಾಪ್ ಅನ್ನು ಮಿಡ್ಲ್ ಲಿ ಕಟ್ ಮಾಡಿಕೊಳ್ಳಿ. ಇದನ್ನು ತೊಳೆದ ಬಟ್ಟೆ ಕೆಳಗೆ ಬೀಳದಂತೆ ಕ್ಲಿಪ್ ಬದಲು ಇದನ್ನು ಬಳಸಬಹುದು.

Leave A Reply

Your email address will not be published.