Horoscope: ಮಕರ ರಾಶಿಗೆ ಬುಧನ ಪ್ರವೇಶ, 3 ರಾಶಿಗಳು ಶ್ರೀಮಂತರಾಗೋದು ಗ್ಯಾರೆಂಟಿ!

0 17

Horoscope: ಬುಧನಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷವಾದ ಸ್ಥಾನವಿದೆ. ಬುಧನನ್ನು ಗ್ರಹಗಳ ರಾಜಕುಮಾರ ಎಂದು ಸಹ ಕರೆಯುತ್ತಾರೆ. ಒಬ್ಬ ವ್ಯಕ್ತಿಯ ವೃತ್ತಿ, ವ್ಯವಹಾರ ಇವುಗಳ ಸಂಕೇತ ಬುಧ ಗ್ರಹ. ಫೆಬ್ರವರಿ 1ರಂದು ಬುಧನು ಮಕರ ರಾಶಿಗೆ ಪ್ರವೇಶ ಮಾಡಲಿದ್ದು, ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇರಲಿದೆ. ಆದರೆ 3 ರಾಶಿಗಳ ಮೇಲೆ ವಿಶೇಷ ಪರಿಣಾಮ ಇರಲಿದ್ದು, ಆ ರಾಶಿಗಳು ಆರ್ಥಿಕವಾಗಿ ಒಳ್ಳೆಯ ಸ್ಥಾನ ತಲುಪಲಿದ್ದಾರೆ. ಹಾಗೆಯೇ ಶ್ರೀಮಂತರು ಆಗಲಿದ್ದಾರೆ..

ಮೇಷ ರಾಶಿ :- ಬುಧನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಕೆಲಸದ ವಿಚಾರದಲ್ಲಿ ಆಗುತ್ತಿದ್ದ ಸಮಸ್ಯೆಗಳು ದೂರವಾಗುತ್ತದೆ. ಬ್ಯುಸಿನೆಸ್ ವಿಚಾರದಲ್ಲಿ ಲಾಭ ಸಿಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರಲಿದೆ.

ಮಿಥುನ ರಾಶಿ :- ಹೊಸದಾಗಿ ಬ್ಯುಸಿನೆಸ್ ಶುರು ಮಾಡಬೇಕು ಎಂದುಕೊಂಡಿರುವವರಿಗೆ ಬುಧನ ಸ್ಥಾನ ಪರಿವರ್ತನೆ ಒಳ್ಳೆಯ ಸಮಯ ಆಗಿದೆ. ಈ ವೇಳೆ ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.

ಸಿಂಹ ರಾಶಿ :- ಬುಧನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಉತ್ತಮ ಫಲಿತಾಂಶ ತರುತ್ತದೆ. ಆರೋಗ್ಯದ ವಿಚಾರದಲ್ಲಿ ಮಂಗಳಕರ ಸುದ್ದಿ ಕೇಳುತ್ತೀರಿ.ಕೆಲಸದಲ್ಲಿ ಇದ್ದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆರ್ಥಿಕವಾಗಿ ಒಳ್ಳೆಯ ಲಾಭ ಸಿಗುತ್ತದೆ.

Leave A Reply

Your email address will not be published.