Horoscope: ಬುಧ ಮತ್ತು ಶುಕ್ರರ ಸಂಯೋಗದಿಂದ ರೂಪುಗೊಳ್ಳಲಿದೆ ಲಕ್ಷ್ಮೀನಾರಾಯಣ ರಾಜಯೋಗ! ಈ ರಾಶಿಗಳಿಗೆ ಅದೃಷ್ಟ ಶುರು!

0 20

Horoscope: ಬುಧ ಮತ್ತು ಶುಕ್ರ ಇವರಿಬ್ಬರಿಗೂ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನವಿದೆ. ಇವರಿಬ್ಬರು ಕೂಡ ಒಂದೇ ರಾಶಿಯಲ್ಲಿ ಸಂಯೋಗಿಸಿದಾಗ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳುತ್ತದೆ. ಈ ಯೋಗವು ಕೂಡ ಅಷ್ಟೇ ಮುಖ್ಯವಾದದ್ದು, ಲಕ್ಷ್ಮೀನಾರಾಯಣ ಯೋಗದಿಂದ ಕೆಲವು ರಾಶಿಗಳ ಅದೃಷ್ಟವೇ ಬದಲಾಗಲಿದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಲಕ್ಷ್ಮೀನಾರಾಯಣ ಯೋಗದ ಶುಭಫಲದಿಂದ ನೀವು ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡಿದ ಹಣ ಎರಡು ಪಟ್ಟು ಆಗುತ್ತದೆ. ಯಾವುದೇ ಕೆಲಸ ಶುರು ಮಾಡಲು ಇದು ಒಳ್ಳೆಯ ಸಮಯ. ಈ ವೇಳೆ ಮನೆಯವರ ಜೊತೆಗೆ ಸಮಯ ಕಳೆಯುತ್ತೀರಿ.

ತುಲಾ ರಾಶಿ :- ನಿಮ್ಮ ದಾಂಪತ್ಯ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಗಂಡ ಹೆಂಡತಿ ಸಂತೋಷವಾಗಿರುತ್ತೀರಿ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೊಸ ಪಾರ್ಟ್ನರ್ಶಿಪ್ ಸಿಗುತ್ತದೆ.
ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ.

ಸಿಂಹ ರಾಶಿ :- ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳು ಸುಲಭವಾಗಿ ಪೂರ್ತಿಯಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಳ್ಳೆಯ ಲಾಭ ಸಿಗುತ್ತದೆ. ಹೊಸ ಬ್ಯುಸಿನೆಸ್ ಶುರು ಮಾಡುವುದಕ್ಕೆ ಮತ್ತು ಹೂಡಿಕೆ ಮಾಡುವುದಕ್ಕೆ ಇದು ಸರಿಯಾದ ಸಮಯ.

ಕುಂಭ ರಾಶಿ :- ಈ ವೇಳೆ ನೀವು ಹೆಚ್ಚಿನ ಧನಲಾಭ ಪಡೆಯುತ್ತೀರಿ. ಹೂಡಿಕೆ ಮಾಡಿದರೆ ಲಾಭ ನಿಮ್ಮದಾಗುತ್ತದೆ. ಬ್ಯುಸಿನೆಸ್ ನಲ್ಲಿ ಮಾಡುವ ಹೂಡಿಕೆಗೆ ಲಾಭ ಸಿಗುತ್ತದೆ.

Leave A Reply

Your email address will not be published.