Horoscope: ಈ ರಾಶಿಗಳಿಗೆ ಸಿಗಲಿದೆ ಗುರುವಿನ ಆಶೀರ್ವಾದ! ಅದೃಷ್ಟ ಪಡೆಯುವ ರಾಶಿಗಳು ಯಾವುವು ಗೊತ್ತಾ?

0 93

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಿಗೆ ಒಳ್ಳೆಯ ಸ್ಥಾನವಿದೆ. ಜಾತಕದಲ್ಲಿ ಗುರುವಿನ ಸ್ಥಾನ ಚೆನ್ನಾಗಿದ್ದರೆ, ಆ ವ್ಯಕ್ತಿಯ ಬದುಕು ಚೆನ್ನಾಗಿರುತ್ತದೆ. ಇದೀಗ ಗುರುದೇವನಿಂದ ಹೊಸ ಯೋಗ ಸೃಷ್ಟಿಯಾಗಲಿದ್ದು, ಕೆಲವು ರಾಶಿಗಳಿಗೆ ಅದೃಷ್ಟ ತರುವುದು ಮಾತ್ರವಲ್ಲದೆ, ವಿಷ್ಣುವಿನ ಆಶೀರ್ವಾದ ಕೂಡ ಸಿಗುತ್ತದೆ. ಇದೀಗ ರೂಪುಗೊಳ್ಳಲಿರುವ ಗುರು ಪುಷ್ಯ ಯೋಗದ ಕಾರಣ ಯಾವೆಲ್ಲಾ ರಾಶಿಗಳು ಅದೃಷ್ಟ ಪಡೆಯುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಗುರು ಪುಷ್ಯ ಯೋಗದ ಕಾರಣ ಈ ರಾಶಿಯವರಿಗೆ ಹೆಚ್ಚು ಪ್ರಯೋಜನ ಸಿಗುತ್ತದೆ. ಸ್ಪೆಷಲ್ ವ್ಯಕ್ತಿಗಳನ್ನು ಈ ವೇಳೆ ಭೇಟಿ ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ. ಫ್ಯಾಮಿಲಿ ಮತ್ತು ಲವ್ ಲೈಫ್ ಎರಡು ಕೂಡ ಚೆನ್ನಾಗಿರುತ್ತದೆ.

ಕನ್ಯಾ ರಾಶಿ :- ಗುರು ಪುಷ್ಯ ಯೋಗದ ಕಾರಣ ಈ ರಾಶಿಯವರಿಗೆ ಹೆಚ್ಚು ಅನುಕೂಲ ನೀಡಲಿದೆ. ನೀವು ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ. ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಏಳಿಗೆ ಇರುತ್ತದೆ. ಬ್ಯುಸಿನೆಸ್ ನಲ್ಲಿ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ.

ಧನು ರಾಶಿ :- ಗುರುಪುಷ್ಯ ಯೋಗದ ಕಾರಣ ನಿಮಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಅರ್ಧಕ್ಕೆ ನಿಂತ ಎಲ್ಲಾ ಕೆಲಸಗಳು ಪೂರ್ತಿಯಾಗುತ್ತದೆ. ಹೊರದೇಶಕ್ಕೆ ಪ್ರವಾಸಕ್ಕೆ ಹೋಗುತ್ತೀರಿ. ಬ್ಯುಸಿನೆಸ್ ನಲ್ಲಿ ಲಾಭ ಗಳಿಸುತ್ತೀರಿ. ಬಡ್ತಿಯಾಗುತ್ತದೆ, ಸೋಷಿಯಲ್ ಸರ್ವಿಸ್ ಮಾಡುವವರಿಗೆ ಇದು ಒಳ್ಳೆಯ ಸಮಯ.

ಮೀನ ರಾಶಿ :- ಗುರು ಪುಷ್ಯ ಯೋಗದ ಕಾರಣ ನಿಮ್ಮ ಸಂಪಾದನೆ ಜಾಸ್ತಿ ಮಾಡುತ್ತದೆ. ಕೆಲವು ಪ್ಲಾನ್ ಇಂದ ಲಾಭ ಪಡೆಯುತ್ತೀರಿ. ಈ ವೇಳೆ ನಿಮಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಹಾಗೆಯೇ ಈ ವೇಳೆ ನಿಮ್ಮ ಒತ್ತಡ ಕಡಿಮೆ ಆಗುತ್ತದೆ. ಬ್ಯುಸಿನೆಸ್ ಗೆ ಸಂಬಂಧಿಸಿದ ಹಾಗೆ ಲಾಭ ಪಡೆಯುತ್ತೀರಿ.

Leave A Reply

Your email address will not be published.