Horoscope: 12 ವರ್ಷಗಳ ನಂತರ ಈ ರಾಶಿಯಲ್ಲಿ ಗುರು ಶುಕ್ರರ ಸಂಯೋಗ! 4 ರಾಶಿಗಳಿಗೆ ಅದೃಷ್ಟ ಫಿಕ್ಸ್!

0 42

Horoscope: ಜ್ಯೋತಿಷ್ಯ ಶಾಸ್ತ್ರದ 12 ವರ್ಷಗಳ ನಂತರ ಈ ವಿಶೇಷ ರಾಜಯೋಗ ರೂಪುಗೊಳ್ಳುತ್ತಿದೆ. ಮೇಷ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರ ಗ್ರಹಗಳ ಸಂಯೋಗ ನಡೆಯಲಿದ್ದು, ಬಹಳಷ್ಟು ವರ್ಶಗಳ ನಂತರ ಈ ಎರಡು ಗ್ರಹಗಳು ಜೊತೆಯಾಗುತ್ತಿದೆ. ಇದರಿಂದ ವಿಶೇಷ ರಾಜಯೋಗ ಸೃಷ್ಟಿಯಾಗುತ್ತಿದ್ದು, 4 ರಾಶಿಗಳ ಅದೃಷ್ಟ ಬೆಳಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ರಾಜಯೋಗ ರೂಪುಗೊಳ್ಳುತ್ತಿರುವುದೇ ಈ ರಾಶಿಯಲ್ಲಿ. ಬದುಕಿನ ಪ್ರತಿ ಹೆಜ್ಜೆಯಲ್ಲಿ ಯಶಸ್ಸು ನಿಮ್ಮದೇ ಆಗಿರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಟೇ ಹೆಚ್ಚಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಲಾಭ ನಿಮ್ಮದೇ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಸಿಗಲಿದೆ..

ಮಿಥುನ ರಾಶಿ :- ರಾಜಯೋಗ ನಿಮಗೆ ಶುಭ ತರುತ್ತದೆ. ಹಣಕಾಸಿನ ಸ್ಥಿತಿ ಮೊದಲಿಗಿಂತ ಚೆನ್ನಾಗಿರುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಬಹಳ ಸಮಯದಿಂದ ಅಗಬೇಕಿದ್ದ ಕೆಲಸಗಳು ಪೂರ್ತಿಯಾಗುತ್ತದೆ.

ಕರ್ಕಾಟಕ ರಾಶಿ :- ರಾಜಯೋಗದ ಪರಿಣಾಮ ಈ ರಾಶಿಯವರ ಮೇಲೆ ಜಾಸ್ತಿ ಇರಲಿದೆ. ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ . ಒಂದಾದ ಬಳಿಕ ಒಂದು ಸಕ್ಸಸ್ ನಿಮ್ಮಜೊತೆ ಇರುತ್ತದೆ. ನಿಮ್ಮ ಗೌರವ ಜಾಸ್ತಿಯಾಗುತ್ತದೆ.

ತುಲಾ ರಾಶಿ :- ವಿದ್ಯೆ, ಕೆಲಸ, ಆರ್ಥಿಕ, ಬ್ಯುಸಿನೆಸ್ ಹಾಗೂ ದಾಂಪತ್ಯ ಜೀವನ ಎಲ್ಲದಕ್ಕೂ ಇದು ಒಳ್ಳೆಯ ಸಮಯ. ದಂಪತಿಗಳ ನಡುವೆ ಪ್ರೀತಿ ಜಾಸ್ತಿಯಾಗುತ್ತದೆ. ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.

Leave A Reply

Your email address will not be published.