Horoscope: ಶುರುವಾಗ್ತಿದೆ ಲಕ್ಷ್ಮೀನಾರಾಯಣ ರಾಜಯೋಗ! ಈ 3 ರಾಶಿಗಳ ಕಷ್ಟಗಳೆಲ್ಲಾ ಕಳೆಯಿತು!

0 26

Horoscope: ಮಕರ ರಾಶಿಯಲ್ಲಿ ಬುಧ ಮತ್ತು ಶುಕ್ರನ ಸಂಯೋಗ ನಡೆಯುತ್ತಿದೆ. ಈಗಾಗಲೇ ಮಕರ ರಾಶಿಯಲ್ಲಿ ಬುಧ ದೇವನಿದ್ದು, ಶುಕ್ರನ ಆಗಮನ ಕೂಡ ಆಗಲಿದೆ. ಈ ಎರಡು ಗ್ರಹಗಳ ಸಂಯೋಗವು ಮಕರ ರಾಶಿಯಲ್ಲಿ ಲಕ್ಷ್ಮೀನಾರಾಯಣ ರಾಜಯೋಗ ರೂಪುಗೊಳ್ಳುತ್ತದೆ. ಈ ವಿಶೇಷ ಯೋಗದ ಶುಭಫಲ ಎಲ್ಲಾ ರಾಶಿಗಳ ಮೇಲೆ ಇರಲಿದೆ, ಆದರೆ ವಿಶೇಷವಾಗಿ 3 ರಾಶಿಗಳ ಮೇಲೆ ಲಕ್ಷ್ಮೀನಾರಾಯಣ ರಾಜಯೋಗದ ಪ್ರಭಾವ ಇರಲಿದ್ದು, ಈ ರಾಶಿಗಳಿಗೆ ಕಷ್ಟವೆಲ್ಲಾ ಕಳೆದು, ಎಲ್ಲವೂ ಒಳ್ಳೆಯದಾಗುತ್ತದೆ..

ವೃಷಭ ರಾಶಿ :- ಈ ವೇಳೆ ನಿಮಗೆ ಆಧ್ಯಾತ್ಮದ ಕಡೆಗೆ ಒಲವು ಶುರುವಾಗುತ್ತದೆ. ಹಿರಿಯರ ಆಸ್ತಿ ಸಿಗುತ್ತದೆ. ಬೇರೆಯವರಿಗೆ ಸಾಲ ಕೊಟ್ಟಿರುವ ಹಣ ವಾಪಸ್ ಬರುತ್ತದೆ. ಬಡತನ ದೂರವಾಗುತ್ತದೆ.
ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ.

ಮಕರ ರಾಶಿ :- ಈ ವೇಳೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಕೆಲಸದಲ್ಲಿ ಏಳಿಗೆ ಇರುತ್ತದೆ. ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ಅದೃಷ್ಟ ನಿಮ್ಮ ಜೊತೆಗಿರುತ್ತದೆ.

ಮೇಷ ರಾಶಿ :- ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಮನೆಯವರ ಜೊತೆಗೆ ಬಾಂಧವ್ಯ ಹೆಚ್ಚಾಗುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ. ಕೆಲಸ ಇಲ್ಲದವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಬಹಳ ಸಮಯದಿಂದ ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ.

Leave A Reply

Your email address will not be published.