Horoscope: ಶೀಘ್ರದಲ್ಲೇ ರೂಪುಗೊಳ್ಳಲಿದೆ ಲಕ್ಷ್ಮೀನಾರಾಯಣ ರಾಜಯೋಗ, ಈ ರಾಶಿಗಳಿಗೆ ಅದೃಷ್ಟ ಶುರು!

0 20

Horoscope: ಜ್ಯೋತಿಷ್ಯದಲ್ಲಿ ಶಾಸ್ತ್ರದಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದಿರುವ ಬುಧದೇವನು ಮಕರ ರಾಶಿಯಲ್ಲಿದ್ದಾನೆ, ಫೆಬ್ರವರಿ 12ರಂದು ಮಕರ ರಾಶಿಗೆ ಶುಕ್ರದೇವ ಕೂಡ ಇದೇ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ಎರಡು ಗ್ರಹಗಳ ಸಂಯೋಗ ಮಕರ ರಾಶಿಯಲ್ಲಿ ನಡೆಯಲಿದ್ದು, ಇದರಿಂದ ಲಕ್ಷ್ಮೀನಾರಾಯಣ ರಾಜಯೋಗ ರೂಪುಗೊಳ್ಳಲಿದೆ. ಈ ಯೋಗವು ಕೆಲವು ರಾಶಿಗಳ ಅದೃಷ್ಟ ಬದಲಾಯಿಸಿ ಅವರಿಗೆ ಆರ್ಥಿಕ ಲಾಭ ನೀಡಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ಲಕ್ಷ್ಮೀನಾರಾಯಣ ರಾಜಯೋಗ ಈ ರಾಶಿಯವರಿಗೆ ಲಾಭವಾಗಿರುತ್ತದೆ. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಅರ್ಧಕ್ಕೆ ನಿಂತ ಕೆಲಸಗಳು ಪೂರ್ತಿಯಾಗುತ್ತದೆ..ಆದಾಯ ಜಾಸ್ತಿಯಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

ಮಿಥುನ ರಾಶಿ :- ಲಕ್ಷ್ಮೀನಾರಾಯಣ ರಾಜಯೋಗದ ಕಾರಣ ನಿಮಗೆ ಹಣಕಾಸಿನ ಲಾಭವಾಗುತ್ತದೆ. ಆಸ್ತಿ ಜಾಸ್ತಿಯಾಗುತ್ತದೆ, ಈ ವೇಳೆ ಶ್ರೀಮಂತಿಕೆಯ ಜೀವನ ನಡೆಸುತ್ತೀರಿ. ಬ್ಯುಸಿನೆಸ್ ಶುರು ಮಾಡಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ. ಆಸ್ತಿ ಖರೀದಿ ಮಾಡಬಹುದು.

ಮೇಷ ರಾಶಿ :- ಲಕ್ಷ್ಮೀನಾರಾಯಣ ರಾಜಯೋಗದಿಂದ ನಿಮ್ಮ ಆಸ್ತಿ ವೃದ್ಧಿಸುತ್ತದೆ, ಸಾಲ ನೀಡಿರುವ ಹಣ ವಾಪಸ್ ಸಿಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ಹೆಚ್ಚು ಸಮೃದ್ಧಿ ಪಡೆಯುತ್ತೀರಿ. ಹೂಡಿಕೆಯಿಂದ ಲಾಭ ಸಿಗುತ್ತದೆ.

Leave A Reply

Your email address will not be published.