Horoscope: ಮಕರ ರಾಶಿಯಲ್ಲಿ ಮಂಗಳ ಮತ್ತು ಶುಕ್ರನ ಯುತಿ! ಈ ರಾಶಿಗಳಿಗೆ ಶುರು ಅದೃಷ್ಟ!

0 32

Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹದ ಚಲನೆ, ರಾಶಿ ಬದಲಾವಣೆ ಇಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಮಕರ ರಾಶಿಯಲ್ಲಿ ಮಂಗಳ ಗ್ರಹ ಇದ್ದು, ಮಾರ್ಚ್ 15ರವರೆಗೂ ಇದೇ ರಾಶಿಯಲ್ಲಿ ಇದ್ದಾನೆ. ಮಂಗಳನ ಜೊತೆಗೆ ಶುಕ್ರ ಕೂಡ ಇದೇ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ ಮಂಗಳ ಶುಕ್ರ ಯುತಿ ರೂಪುಗೊಳ್ಳಲಿದೆ. ಈ ಸಂಯೋಗದಿಂದ 3 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಶುಕ್ರ ಮತ್ತು ಮಂಗಳ ಯುತಿ ಈ ರಾಶಿಯವರಿಗೆ ವಿಶೇಷ ಫಲ ತರುತ್ತದೆ. ಈ ವೇಳೆ ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಹಣಕಾಸಿನ ಪ್ರಯೋಜನ ಪಡೆಯುತ್ತೀರಿ. ಹೆಚ್ಚಿನ ಓದಿಗಾಗಿ ಹೊರದೇಶಕ್ಕೆ ಹೋಗುವ ಅವಕಾಶ ಸಿಗುತ್ತದೆ.

ಕರ್ಕಾಟಕ ರಾಶಿ :- ಮಂಗಳ ಮತ್ತು ಶುಕ್ರ ಯುತಿಯಿಂದ ಈ ರಾಶಿಯವರಿಗೆ ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ. ಹೊರದೇಶದಲ್ಲಿ ಬ್ಯುಸಿನೆಸ್ ಲಿಂಕ್ ಹೊಂದಿದ್ದರೆ ಅದರಿಂದ ಲಾಭ ಸಿಗುತ್ತದೆ. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಲಾಭದ ಸಮಯ. ಒಟ್ಟಿನಲ್ಲಿ ನಿಮ್ಮ ಆದಾಯ ಜಾಸ್ತಿಯಾಗುತ್ತದೆ.

ತುಲಾ ರಾಶಿ :- ಮಂಗಳ ಮತ್ತು ಶುಕ್ರ ಯುತಿಯಿಂದ ನಿಮಗೆ ಹೆಚ್ಚು ಅನುಕೂಲ ಸಿಗಲಿದೆ. ಈ ವೇಳೆ ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದೇ ಆಗಿರುತ್ತದೆ. ಪ್ರತಿ ಕೆಲಸದಲ್ಲಿ ಯಶಸ್ಸು ನಿಮ್ಮದೇ ಆಗಿರುತ್ತದೆ.

Leave A Reply

Your email address will not be published.