Horoscope: ಮುಂದಿನ ಒಂದೂವರೆ ವರ್ಷಗಳ ಕಾಲ ಈ ರಾಶಿಯವರನ್ನ ಯಾರು ತಡೆಯೋಕಾಗಲ್ಲ, ಗೋಲ್ಡನ್ ಟೈಮ್ ಸ್ಟಾರ್ಟ್

Written by Pooja Siddaraj

Published on:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಕೂಡ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಕೆಲವು ರಾಶಿಗಳ ಚಲನೆ ಉತ್ತಮ ಫಲ ನೀಡಿದರೆ ಕ್ನ್ನು ಕೆಲವು ರಾಶಿಗಳ ಚಲನೆ ಅಶುಭ ಫಲ ನೀಡುತ್ತದೆ. ಈ ಬಾರಿ ರಾಹು ಮತ್ತು ಕೇತುವಿನ ಸ್ಥಾನ ಬದಲಾವಣೆ ಆಗಲಿದ್ದು, ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರಲಿದೆ. ಆದರೆ 3 ರಾಶಿಗಳ ಮೇಲೆ ವಿಶೇಶ ಪರಿಣಾಮ ಬೀರಲಿದ್ದು, ಇವರು ಮುಟ್ಟಿದ್ದೆಲ್ಲವು ಚಿನ್ನ ಆಗಲಿದೆ.

ಈ ಬಾರಿ ಶನಿ ಸಂಕ್ರಮಣ ಶುರುವಾಗುವುದು 2024ರ ಜನವರಿ ತಿಂಗಳಿನಲ್ಲಿ, ಆದರೆ ರಾಹು ಮತ್ತು ಕೇತು ಸಂಕ್ರಮಣ ಆಕ್ಟೊಬರ್ ನಲ್ಲಿ ನಡೆಯಲಿದ್ದು, ಆಕ್ಟೊಬರ್ 30ರಂದು ರಾಹು ಗ್ರಹವು ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡಲಿದೆ. ಕೇತು ಗ್ರಹವು ತುಲಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶ ಮಾಡಲಿದೆ. ಈ ಸಂಕ್ರಮಣದ ವಿಶೇಷ ಫಲ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ರಾಹು ಮತ್ತು ಕೇತುವಿನ ಸಂಕ್ರಮಣ ನಿಮಗೆ ಉತ್ತಮವಾದ ಪ್ರಯೋಜನ ನೀಡುತ್ತದೆ. ನಿಮ್ಮ ಬದುಕಲ್ಲಿ ಉತ್ತಮ ದಿನಗಳು ಶುರುವಾಗುತ್ತದೆ. ಎಲ್ಲಾ ವಿಷಯದಲ್ಲಿ ಯಶಸ್ಸು ಪಡೆಯುತ್ತೀರಿ. ಅರ್ಧಕ್ಕೆ ನಿಂತ ಯೋಜನೆಗಳು ಮತ್ತೆ ಶುರುವಾಗುತ್ತದೆ. ಬ್ಯುಸಿನೆಸ್ ಮಾಡುವವರಿಗೆ ವಿಶೇಷ ಲಾಭ ಸಿಗುತ್ತದೆ.

ವೃಷಭ ರಾಶಿ :- ರಾಹು ಮತ್ತು ಕೇತು ಗ್ರಹಗಳ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಉತ್ತಮ ಫಲ ಸಿಗಲಿದೆ. ಮುಂದಿನ ಒಂದೂವರೆ ವರ್ಷ ನಿಮಗೆ ಹೆಚ್ಚು ಅನುಕೂಲ ತರುತ್ತದೆ. ಈ ಮೊದಲೇ ಮಾಡಿರುವ ಹೂಡಿಕೆ ಇಂದ ಲಾಭ ಪಡೆಯುತ್ತೀರಿ, ಈ ವೇಳೆ ನಿಮ್ಮ ಆದಾಯ ಕೂಡ ಜಾಸ್ತಿಯಾಗುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತೀರಿ.

ಮಿಥುನ ರಾಶಿ :- ರಾಹು ಮತ್ತು ಕೇತುವಿನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಹೆಚ್ಚು ಲಾಭ ಸಿಗುತ್ತದೆ. ಹಳೆಯ ತೊಂದರೆ ಇಂದ ಮುಕ್ತಿ ಸಿಗುತ್ತದೆ, ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಹೆಚ್ಚು ಪ್ರಯೋಜನಗಳನ್ನು ಪಡೆಯುತ್ತೀರಿ. ಯಶಸ್ಸು ನಿಮ್ಮದಾಗುತ್ತದೆ, ಬ್ಯುಸಿನೆಸ್ ಮಾಡುವವರಿಗೆ ಹಣಕಾಸಿನ ಲಾಭವಾಗುತ್ತದೆ.

Leave a Comment