Horoscope: ಹೊಸವರ್ಷದ ಆರಂಭದಲ್ಲೇ ಗಜಕೇಸರಿ ಯೋಗ, ಅದೃಷ್ಟಲಕ್ಷ್ಮಿಯ ಕೃಪೆ ಪಡೆಯುವವರು ಇವರೇ

0 20

Horoscope: ಹೊಸ ವರ್ಷ ಶುರುವಾಗುತ್ತದೆ ಎಂದರೆ, ಹೊಸತನ, ಹೊಸ ವಿಶ್ವಾಸ, ಹೊಸ ಹುರುಪು ಎಲ್ಲವೂ ಇರುತ್ತದೆ. ಹೊಸ ವರ್ಷ ಶುರುವಾಗಲು ಉಳಿದಿರುವುದು ಇನ್ನು ಎರಡು ತಿಂಗಳುಗಳು. ಹೊಸ ವರ್ಷ ಜ್ಯೋತಿಷ್ಯ ಶಾಸ್ತ್ರದ ಕೂಡ ಬಹಳ ಮಹತ್ವ ಪಡೆದುಕೊಂಡಿದೆ. ಈ ವರ್ಷ ಡಿಸೆಂಬರ್ 31ರಂದು ಗುರು ಗ್ರಹವು ಹಿಮ್ಮುಖ ಚಲನೆ ಶುರು ಮಾಡಲಿದೆ. ಇದರಿಂದ ಗಜಕೇಸರಿ ರಾಜಯೋಗ ಶುರುವಾಗಲಿದೆ. ಎಲ್ಲಾ ರಾಶಿಗಳ ಮೇಲೆ ಈ ಪರಿಣಾಮ ಇರಲಿದೆ, ಆದರೆ 3 ರಾಶಿಗಳ ಮೇಲೆ ವಿಶೇಷ ಪರಿಣಾಮ ಇರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಇವರಿಗೆ ಗಜಕೇಸರಿ ರಾಜಯೋಗ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಗಳಿಸುತ್ತೀರಿ. ಬ್ಯುಸಿನೆಸ್ ನಲ್ಲಿ ಏಳಿಗೆ ಉಂಟಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಮತ್ತು ಟ್ರಾನ್ಸ್ಫರ್ ಸಿಗುತ್ತದೆ. ಸರ್ಕಾರಿ ಕೆಲಸ ಸಿಗಬಹುದು..

ವೃಶ್ಚಿಕ ರಾಶಿ :- ಗಜಕೇಸರಿ ರಾಜಯೋಗ ನಿಮಗೆ ಶುಭ ನೀಡುತ್ತದೆ. ಈ ವೇಳೆ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ. ಬ್ಯುಸಿನೆಸ್ ನಲ್ಲಿ ಯಶಸ್ಸು ಸಿಗುತ್ತದೆ..

ಧನು ರಾಶಿ :- ಈ ರಾಶಿಯವರ ಮೇಲೆ ಗುರುಬಲ ಇರಲಿದೆ. ಕೆಲಸಕ್ಕೆ ಒಳ್ಳೆಯ ಅವಕಾಶಗಳು ಸಿಗಲಿದೆ. ಆಸ್ತಿ ಮತ್ತು ವಾಹನ ಖರೀದಿ ಮಾಡುವ ಅವಕಾಶವಿದೆ. ನಿಮ್ಮ ಬದುಕಿನಲ್ಲಿ ಐಶಾರಮಿತನ ಜಾಸ್ತಿಯಾಗುತ್ತದೆ. ಕೆಲಸಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ.

Leave A Reply

Your email address will not be published.