Horoscope: ಕುಂಭ ರಾಶಿಯಲ್ಲಿ ಶನಿ ಮತ್ತು ಶುಕ್ರರ ಅಪರೂಪದ ಮೈತ್ರಿ! ಈ ರಾಶಿಗಳಿಗೆ ಅದೃಷ್ಟ ಶುರು!

0 93

Horoscope: ಶನಿದೇವ ಈಗ ತನ್ನದೇ ರಾಶಿ ಆಗಿರುವ ಕುಂಭ ರಾಶಿಯಲ್ಲಿದ್ದಾನೆ, ಮುಂದಿನ ತಿಂಗಳಿನಿಂದ ಶನಿದೇವರ ಸಂಚಾರವಾಗು ಶುರುವಾಗಲಿದೆ, ಇನ್ನು ಮಾರ್ಚ್ 7ರಂದು ಇದೇ ರಾಶಿಗೆ ಶುಕ್ರನ ಆಗಮನ ಕೂಡ ಆಗಲಿದ್ದು, ಇದರಿಂದ ಶನಿ ಮತ್ತು ಶುಕ್ರರ ಸಂಯೋಗ ನಡೆಯುತ್ತಿದ್ದು, ಈ ಸಂಯೋಗದ ವಿಶೇಷ ಫಲ ಪಡೆಯುವ ಕೆಲವು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ವೇಳೆ ಶುಭ ಸುದ್ದಿ ಕೇಳುತ್ತೀರಿ, ಕೆಲಸದಲ್ಲಿ ಏಳಿಗೆ ಕಾಣುತ್ತೀರಿ, ಬ್ಯುಸಿನೆಸ್ ಮಾಡುವವರಿಗೆ ಲಾಭ ಸಿಗುತ್ತದೆ. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ.

ತುಲಾ ರಾಶಿ :- ಹೂಡಿಕೆಗೆ ಇದು ಒಳ್ಳೆಯ ಸಮಯ, ಲಾಭ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಸಪೋರ್ಟ್ ಸಿಗುತ್ತದೆ. ನಿಮ್ಮ ಕಾರ್ಯಕ್ಕೆ ಪ್ರಶಂಸೆ ಸಿಗುತ್ತದೆ.

ಮಕರ ರಾಶಿ :- ದಿಢೀರ್ ಧನಲಾಭ ಪಡೆಯುತ್ತೀರಿ, ಈ ವೇಳೆ ಲಕ್ಷುರಿ ಲೈಫ್ ನಿಮ್ಮದು, ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಬ್ಯುಸಿನೆಸ್ ಮಾಡುವವತರಿಗೆ ಲಾಭದ ಸಮಯ..

ಕುಂಭ ರಾಶಿ :- ಬದುಕಲ್ಲಿ ಎತ್ತರಕ್ಕೆ ಏರುತ್ತೀರಿ, ನೆಮ್ಮದಿ ನಿಮ್ಮದಾಗಲಿದೆ, ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ, ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.

Leave A Reply

Your email address will not be published.