Horoscope: ಈ 3 ರಾಶಿಗಳಿಗೆ ಶನಿದೇವರ ವಿಶೇಷ ಆಶೀರ್ವಾದ! 6 ತಿಂಗಳು ಹಣಕಾಸಿನ ಹೊಳೆಯೇ ಹರಿಯಲಿದೆ!

0 38

Horoscope: ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಒಬ್ಬ ವ್ಯಕ್ತಿ ಮಾಡುವ ಕರ್ಮಫಲದ ಅನುಸಾರ ಶನಿದೇವರು ಆತನಿಗೆ ಫಲ ನೀಡುತ್ತಾರೆ. ಪ್ರಸ್ತುತ ಶನಿದೇವ ತನ್ನದೇ ಆದ ಕುಂಭ ರಾಶಿಯಲ್ಲಿದ್ದುಜ್ ಈ ತಿಂಗಳು ಸೂರ್ಯ, ಬುಧ, ಶುಕ್ರಗ್ರಹಗಳು ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ಈ ವೇಳೆ ಶನಿದೇವರ ವಿಶೇಷ ಆಶೀರ್ವಾದ ಕೆಲವು ರಾಶಿಗಳ ಮೇಲೆ ಇರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೀನ ರಾಶಿ :- ಶನಿದೇವರ ಆಶೀರ್ವಾದದಿಂದ ನಿಮಗೆ ಲಾಭ ಹೆಚ್ಚಾಗುತ್ತದೆ. ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದೇ, ನಿಮ್ಮ ಕಷ್ಟಗಳು ಕೊನೆಯಾಗುತ್ತದೆ.. ಮತ್ತೊಬ್ಬರ ಸಹಾಯ ಸಿಗುತ್ತದೆ. ಈ ವೇಳೆ ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಕೆಲಸ ಇಲ್ಲದೇ ಇರುವವರಿಗೆ ಹೊಸ ಕೆಲಸ ಸಿಗುತ್ತದೆ.

ಸಿಂಹ ರಾಶಿ :- ಶನಿದೇವರಿಂದ ನಿಮಗೆ ಅದೃಷ್ಟ ಸಿಗುತ್ತದೆ. ಹಿರಿಯರ ಆಸ್ತಿ ನಿಮ್ಮದಾಗುತ್ತದೆ. ರಾಜಕೀಯದಲ್ಲಿ ನಿರತರಾಗಿರುವವರಿಗೆ ಇದು ಒಳ್ಳೆಯ ಸಮಯ, ನೀವು ಉನ್ನತ ಸ್ಥಾನಕ್ಕೆ ಏರುತ್ತೀರಿ. ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಉದ್ಯೋಗದಲ್ಲಿ ಮುಂದಿನ ಹಂತಕ್ಕೆ ತಲುಪುತ್ತೀರಿ..

ಮಕರ ರಾಶಿ :- ಕುಂಭ ರಾಶಿಯಲ್ಲಿ ಗ್ರಹಗಳ ಸಂಯೋಗದಿಂದ ನಿಮಗಿರುವ ತೊಂದರೆಗಳು ದೂರವಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಲಾಟರಿ, ಶೇರ್ ಮಾರ್ಕೆಟ್ ಇವುಗಳಲ್ಲಿ ಹೂಡಿಕೆ ಮಾಡಿದರೆ ಲಾಭ ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೀರಿ.

Leave A Reply

Your email address will not be published.