Horoscope: ಶೀಘ್ರದಲ್ಲೇ ಉದಯಿಸಲಿದ್ದಾನೆ ಶನಿದೇವ! ಈ ರಾಶಿಗಳಿಗೆ ಅದೃಷ್ಟ ಶುರು!

0 44

Horoscope: ಜ್ಯೋತಿಷ್ಯ ಶಾಸ್ತ್ರದ ಶನಿದೇವನಿಗೆ ವಿಶೇಷವಾದ ಸ್ಥಾನವಿದೆ. ಶನಿದೇವನನ್ನು ಕರ್ಮಫಲದಾತ ಎಂದು ಕೂಡ ಕರೆಯುತ್ತಾರೆ. ಇಬ್ಬ ವ್ಯಕ್ತಿ ಮಾಡುವ ಕೆಲಸದ ಅನುಸಾರ ಅವರಿಗೆ ಫಲ ಸಿಗುತ್ತದೆ. ಪ್ರಸ್ತುತ ಶನಿದೇವ ತನ್ನದೇ ಆದ ಕುಂಭ ರಾಶಿಯಲ್ಲಿದ್ದಾನೆ, ಬಹಳ ವರ್ಷಗಳ ನಂತರ ಕುಂಭ ರಾಶಿಗೆ ಪ್ರವೇಶ ಮಾಡಿದ್ದು, ಪ್ರಸ್ತುತ ಅಸ್ತಮಿಸಿರುವ ಶನಿದೇವ ಮಾರ್ಚ್ 18ರಂದು ಉದಯಿಸಲಿದ್ದಾನೆ. ಇದರ ಎಲ್ಲಾ ರಾಶಿಗಳ ಮೇಲು ಬೀರುತ್ತದೆ, ಆದರೆ 5 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಶನಿದೇವರಿಂದ ನಿಮಗೆ ಲಾಭ ಸಿಗುತ್ತದೆ, ಈ ವೇಳೆ ನಿಮ್ಮ ಕೆಲಸದಲ್ಲಿ ಇದ್ದ ಎಲ್ಲಾ ಸಮಸ್ಯೆಗಳು ದೂರವಾಗಿ, ನಿಮಗೆ ಯಶಸ್ಸು ಸಿಗುತ್ತದೆ. ಈ ಕಾರಣಕ್ಕೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ನಿಮ್ಮ ಮನೆಯಲ್ಲಿ ಸಂತೋಷ ಸಮೃದ್ಧಿ ಇರಲಿದೆ.

ತುಲಾ ರಾಶಿ :- ಶನಿದೇವರಿಂದ ನಿಮಗೆ ಶುಭಫಲಗಳು ಸಿಗುತ್ತದೆ. ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಶನಿದೇವರ ಕೃಪೆಯಿಂದ ನಿಮ್ಮ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.
ಹೊರದೇಶಕ್ಕೆ ಟ್ರಿಪ್ ಹೋಗಬಹುದು, ಬ್ಯುಸಿನೆಸ್ ಇಂದ ಲಾಭ ಸಿಗುತ್ತದೆ.

ಮೇಷ ರಾಶಿ :- ಶನಿದೇವರಿಂದ ಈ ವೇಳೆ ನಿಮಗೆ ಶುಭಫಲ ಸಿಗುವುದಿಲ್ಲ. ಈ ಸಮಯದಲ್ಲಿ ನಿಮ್ಮ ಮನಸ್ಸು ಆಚೆ ಈಚೆ ಆಗಬಹುದು. ನೆಗಟಿವ್ ಯೋಚನೆಗಳು ಶುರುವಾಗಬಹುದು. ವಾಹನ ಚಲಿಸುವಾಗ ಹುಷಾರಾಗಿರಿ, ಅಪಘಾತ ಆಗುವ ಸಾಧ್ಯತೆ ಇರುತ್ತದೆ.

ಸಿಂಹ ರಾಶಿ :- ಶನಿದೇವರಿಂದ ಈ ವೇಳೆ ನಿಮಗೆ ಒಳ್ಳೆಯಫಲ ಸಿಗುವುದಿಲ್ಲ. ಈ ವೇಳೆ ಉದ್ಯೋಗದಲ್ಲಿ ನೀವು ಹುಷಾರಾಗಿರಿ. ಸಣ್ಣ ಪುಟ್ಟ ವಿಷಯಕ್ಕೆ ಕಡೆಗಣಿಸಿದರೆ, ಮುಂದೆ ದೊಡ್ಡ ತೊಂದರೆ ಆಗಬಹುದು. ಬ್ಯುಸಿನೆಸ್ ನಲ್ಲಿ ನಷ್ಟ, ಹೂಡಿಕೆಯಲ್ಲೂ ನಷ್ಟ ಆಗಬಹುದು.

ಧನು ರಾಶಿ :- ಶನಿದೇವರ ನಕಾರಾತ್ಮಕ ಕೃಪೆ ನಿಮ್ಮ ಮೇಲಿರುತ್ತದೆ, ಈ ವೇಳೆ ನಿಮ್ಮ ಆರೋಗ್ಯಕ್ಕೆ ತೊಂದರೆ ಆಗಬಹುದು. ಮನೆಯವರ ನಡುವೆ ಮನಸ್ತಾಪ ಉಂಟಾಗಬಹುದು. ಮನಸ್ಸಿನ ನೆಮ್ಮದಿ ಹಾಳಾಗಬಹುದು. ಕೆಲಸದಲ್ಲೂ ತೊಂದರೆಗಳು ಉಂಟಾಗಬಹುದು.

Leave A Reply

Your email address will not be published.