Horoscope: ಶನಿದೇವರ ಕೃಪೆಯಿಂದ ಈ ರಾಶಿಯವರಿಗೆ ಅದೃಷ್ಟ ಶುರು, ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದೇ

0 19

ಶನಿದೇವರಿಗೆ ಜ್ಯೋತಿಷ್ಯ ಶಾಸ್ತ್ರದ ವಿಶೇಷ ಸ್ಥಾನವಿದೆ. ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವರನ್ನು ಭಕ್ತಿಯಿಂದ ಪೂಜಿಸಿದರೆ, ಶನಿದೇವರು ನಿಮ್ಮ ಜಾತಕದಲ್ಲಿ ಒಳ್ಳೆಯ ಸ್ಥಾನದಲ್ಲಿದ್ದರೆ, ನಿಮಗೆ ಕಷ್ಟಗಳನ್ನು ಎದುರಾಗುವುದಿಲ್ಲ. ಶನಿದೇವರ ಕೃಪೆ ನಿಮ್ಮ ಜೊತೆಗಿದ್ದು ನಿಮ್ಮ ಕಷ್ಟಗಳಿಗೆ ಮುಕ್ತಿ ನೀಡುತ್ತಾನೆ. ಶನಿದೇವರ ಕೃಪೆಯಿಂದ ಈ ಕೆಲವು ರಾಶಿಗಳ ಮೇಲೆ ಇರಲಿದ್ದು, ಶನಿದೇವರ ಆಶೀರ್ವಾದ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಧನು ರಾಶಿ :- ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ. ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸದ ಅವಕಾಶ ಸಿಗುತ್ತದೆ. ಉದ್ಯೋಗದಲ್ಲಿ ಇರುವವರಿಗೆ ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಸಿಗುತ್ತದೆ. ನಿಮ್ಮ ಪ್ರಚಾರಕ್ಕೆ ಅವಕಾಶ ಸಿಗುತ್ತದೆ.

ತುಲಾ ರಾಶಿ :- ಈ ವೇಳೆ ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಚೆನ್ನಾಗಿರುತ್ತದೆ. ಹೆಚ್ಚಾಗಿ ಹಣಗಳಿಕೆ ಮಾಡುತ್ತೀರಿ. ಕೆಲಸದ ವಿಚಾರದಲ್ಲಿ ಉತ್ತಮ ಪ್ರತಿಫಲ ಸಿಗುತ್ತದೆ. ನೀವು ಪಡುತ್ತಿರುವ ಕಷ್ಟ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ..

ಸಿಂಹ ರಾಶಿ :- ಉದ್ಯೋಗದಲ್ಲಿ ಲಾಭವಿರುತ್ತದೆ. ಹೆಚ್ಚಿನ ಅವಕಾಶ ಸಿಗುತ್ತದೆ. ವೃತ್ತಿಯಲ್ಲಿ ಯಶಸ್ಸು ಪಡೆಯುತ್ತೀರಿ. ಹಲವು ದಿನಗಳಿಂದ ಮಾಡಬೇಕು ಎಂದುಕೊಂಡಿದ್ದ ಕೆಲಸಗಳನ್ನು ಈಗ ಮಾಡುತ್ತೀರಿ. ಹಣಕಾಸಿನ ವಿಚಾರದಲ್ಲಿ ಲಾಭವಿರುತ್ತದೆ.

ಮಿಥುನ ರಾಶಿ :- ಶನಿದೇವರ ಕೃಪೆಯಿಂದ ನಿಮಗೆ ವಿಶೇಷ ಅನುಕೂಲ ಸಿಗುತ್ತದೆ. ಈ ವೇಳೆ ಶುಭ ಫಲಿತಾಂಶ ನಿಮ್ಮದಾಗುತ್ತದೆ. ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಈ ವೇಳೆ ಹೆಚ್ಚು ಐಶ್ವರ್ಯ ನಿಮ್ಮದಾಗುತ್ತದೆ.

ಮೇಷ ರಾಶಿ :- ಈ ರಾಶಿಯವರಿಗೆ ಕೂಡ ಹೆಚ್ಜು ಒಳ್ಳೆಯ ಫಲ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಶನಿದೇವರ ವಿಶೇಷ ಆಶೀರ್ವಾದ ಪ್ರಾಪ್ತಿಯಾಗಲಿದೆ. ಬದುಕಲ್ಲಿ ಮುಂದಿನ ಹಂತಕ್ಕೆ ತಲುಪುವುದಕ್ಕೆ ಹೆಚ್ಚು ಅವಕಾಶ ಪಡೆದುಕೊಳ್ಳುತ್ತಾರೆ.

Leave A Reply

Your email address will not be published.