Horoscope: ಶನಿ ಮತ್ತು ಶುಕ್ರನ ಸ್ಥಾನ ಬದಲಾವಣೆ, ಈ ರಾಶಿಯವರ ಕಷ್ಟವೆಲ್ಲಾ ಕಳೆದು ಅದೃಷ್ಟ ಶುರು

0 13

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಮತ್ತು ಶುಕ್ರ ಈ ಎರಡು ಗ್ರಹಗಳಿಗೆ ವಿಶೇಷವಾದ ಸ್ಥಾನವಿದೆ. ಈ ತಿಂಗಳು ದೀಪಾವಳಿ ಹಬ್ಬ ಶುರು ಆಗುವುದಕ್ಕಿಂತ ಮೊದಲು ಶನಿ ಮತ್ತು ಶುಕ್ರ ಎರಡು ಗ್ರಹಗಳ ಸ್ಥಾನ ಬದಲಾವಣೆ ಆಗಳಿದ್ದು, ಇದರಿಂದಾಗಿ ಕೆಲವು ರಾಶಿಗಳಿಗೆ ಅದೃಷ್ಟ ಹೆಚ್ಚಾಗಿ, ಐಶ್ವರ್ಯ, ಸಮೃದ್ಧಿ ಸಂಪತ್ತು ಎಲ್ಲವೂ ವೃದ್ಧಿಯಾಗುತ್ತದೆ. ಆ ರಾಶಿಗಳು ಯಾವುವು? ಇವರಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಶುಕ್ರ ಮತ್ತು ಶನಿದೇವರ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಪಾಸಿಟಿವ್ ಆದ ಬದಲಾವಣೆಗಳನ್ನೇ ತರುತ್ತದೆ. ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ನಿಮ್ಮ ಬದುಕಿನಲ್ಲಿ ಐಶ್ವರ್ಯ ಹೆಚ್ಚಾಗುತ್ತಿದೆ. ಹಣಕಾಸಿನ ವಿಷಯದಲ್ಲಿ ಏಳಿಗೆ ಕಾಣುತ್ತೀರಿ. ಕೋರ್ಟ್ ಕೇಸ್ ಇದ್ದರೆ, ತೀರ್ಪು ನಿಮ್ಮ ಪರವಾಗಿ ಇರುತ್ತದೆ.

ಮಿಥುನ ರಾಶಿ :- ಶುಕ್ರ ಮತ್ತು ಶನಿದೇವರ ಸ್ಥಾನ ಬದಲಾವಣೆ ಇಂದ ನಿಮ್ಮ ಬದುಕು ಬೆಳಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಉತ್ತಮ ಸ್ಥಿತಿ ಇರುತ್ತದೆ. ಈ ವೇಳೆ ಶುಭ ಸುದ್ದಿಗಳನ್ನು ಕೇಳುತ್ತೀರಿ.

ಮಕರ ರಾಶಿ :- ಶುಕ್ರ ಮತ್ತು ಶನಿದೇವರ ಸ್ಥಾನ ಬದಲಾವಣೆ ಇಂದ ನಿಮ್ಮ ಬದುಕಿನಲ್ಲಿ ಖುಷಿ ಇರುತ್ತದೆ. ದೀಪಾವಳಿ ಹಬ್ಬಕ್ಕಿಂತ ಮೊದಲೇ ನಿಮ್ಮ ಅದೃಷ್ಟ ಶುರುವಾಗುತ್ತದೆ. ಉದ್ಯೋಗದ ವಿಚಾರದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತದೆ, ಇದರಿಂದ ಹೆಚ್ಚು ಪ್ರಯೋಜನ ಪಡೆಯುತ್ತೀರಿ. ಹಣಕಾಸಿನ ವಿಷಯದಲ್ಲಿ ಲಾಭ ಸಿಗುತ್ತದೆ.

ಕರ್ಕಾಟಕ ರಾಶಿ :- ಶುಕ್ರ ಮತ್ತು ಶನಿದೇವರ ಸ್ಥಾನ ಬದಲಾವಣೆ ಇಂದ ಬದುಕಿನಲ್ಲಿ ಏಳಿಗೆ ಇರುತ್ತದೆ ಹಾಗೆಯೇ ಒಳ್ಳೆಯದಾಗುತ್ತದೆ. ನಿಮ್ಮ ಎಲ್ಲಾ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನಿಮ್ಮ ಆಸೆಗಳು ನೆರವೇರುತ್ತದೆ. ಈ ವೇಳೆ ಜಾಸ್ತಿ ಪ್ರಯಾಣ ಮಾಡುವ ಹಾಗೆ ಆಗಬಹುದು. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ..

ಮೇಷ ರಾಶಿ :- ಈ ತಿಂಗಳು ನಿಮಗೆ ತುಂಬಾ ಒಳ್ಳೆಯ ಸಮಯ ಆಗಿದೆ. ದಿಢೀರ್ ಧನಲಾಭ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಆದಾಯ ಜಾಸ್ತಿ ಆಗುತ್ತದೆ. ಕೆಲಸದ ವಿಷಯದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಹೆಚ್ಚಾಗಿ ಸಿಗುತ್ತದೆ.

Leave A Reply

Your email address will not be published.