Horoscope: ಇನ್ಮುಂದೆ ಶುರು ಶುಕ್ರದೆಸೆ, ಈ ಮೂರು ರಾಶಿಗಳ ಬದುಕು ಬಂಗಾರ!

0 35

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಶಕ್ತಿಶಾಲಿ, ಸಾಹಸಮಯ ಗ್ರಹವೆಂದು ಕರೆಯುತ್ತಾರೆ. ಈಗ ಶುಕ್ರ ತನ್ನ ಸ್ಥಾನವನ್ನು ಬದಲಾಯಿಸುವ ಸಮಯ. ಶುಕ್ರದೇವನು ಮುಂದಿನ ತಿಂಗಳು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಶುಕ್ರನ ಆಗಮನ ಕುಂಭ ರಾಶಿಯಲ್ಲಿ ಶುಕ್ರದೆಸೆ ಶುರು ಮಾಡುತ್ತದೆ. ಶುಕ್ರದೆಸೆ ಶುರುವಾದ ಬಳಿಕ, ಶುಕ್ರನ ಅನುಗ್ರಹದಿಂದ ಈ 3 ರಾಶಿಗಳ ಬದುಕು ಬಂಗಾರವಾಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ ..

ವೃಷಭ ರಾಶಿ :- ನಿಮಗೆ ಗವರ್ನಮೆಂಟ್ ಕೆಲಸ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಲಾಭದ ಸಮಯ. ಸಿನಿಮಾ ಮತ್ತು ಮೀಡಿಯಾದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ.

ತುಲಾ ರಾಶಿ :- ಈ ವೇಳೆ ನೀವು ಗುಡ್ ನ್ಯೂಸ್ ಕೇಳಬಹುದು. ಎಲ್ಲಾ ಕೆಲಸದಲ್ಲೂ ಅದೃಷ್ಟ ನಿಮ್ಮದೇ. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಹೊರಗೆ ಹೋಗಬಹುದು. ಆರೋಗ್ಯ ಸಮಸ್ಯೆಗಳು ಶುರುವಾಗುತ್ತದೆ.

ಕುಂಭ ರಾಶಿ :- ನಿಮಗೆ ಹಣಕಾಸಿನ ವಿಷಯದಲ್ಲಿ ಲಾಭವಿರುತ್ತದೆ. ಓದುತ್ತಿರುವವರಿಗೆ ಇದು ಒಳ್ಳೆಯ ಸಮಯ. ಸಂಗಾತಿಯಿಂದ ಒಳ್ಳೆಯ ಸಪೋರ್ಟ್ ಸಿಗುತ್ತದೆ. ಮದುವೆ ಫಿಕ್ಸ್ ಆಗುವ ಸಾಧ್ಯತೆ ಇದೆ. ಆಧ್ಯಾತ್ಮದಲ್ಲಿ ಆಸಕ್ತಿ ಶುರುವಾಗುತ್ತದೆ.

Leave A Reply

Your email address will not be published.