Samantha: ನಟಿ ಸಮಂತಾ ವಿಚ್ಚೇದನ ಪಡೆಯಲು ಕಾರಣ ಇವರೇ, ಬಿಗ್ ಸೀಕ್ರೆಟ್ ರಿವೀಲ್!

0 27

Samantha: ನಟಿ ಸಮಂತಾ ಅವರು ಇಂದು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಗುರುತಿಸಿಕೊಂಡಿರುವ ಕಲಾವಿದೆ. ಸಮಂತಾ ಅವರು ಸಿನಿಮಾ ವಿಷಯ, ಅವರು ಮದುವೆ ಸಮಾಜ ಸೇವೆ, ಇಂಥ ಹಲವು ಕಾರಣಗಳಿಂದ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ. ಆದರೆ ವಿಚ್ಛೇದನದ ಕಾರಣಕ್ಕೆ ಸಮಂತಾ ಅವರು ವಿವಾದಕ್ಕೆ ಸಿಕ್ಕಿಕೊಂಡರು. ವಿಚ್ಛೇದನಕ್ಕೆ ಕಾರಣ ಏನು ಎಂದು ಗೊತ್ತಿರಲಿಲ್ಲ. ಇದೀಗ ಸಮಂತಾ ಅವರ ಫ್ರೆಂಡ್ ಕಾರಣ ಎಂದು ಹೇಳಲಾಗುತ್ತಿದೆ..

ನಟಿ ಸಮಂತಾ ಅವರು ಐದಾರು ವರ್ಷಗಳ ಕಾಲ ಪ್ರೀತಿಸಿ ನಾಗಾಚೈತನ್ಯ ಅವರೊಡನೆ ಮದುವೆಯಾದರು. ಬಹಳ ಅನ್ಯೋನ್ಯವಾಗಿದ್ದ ಈ ಜೋಡಿ, 4 ವರ್ಶಗಳ ಒಳಗೆ ವಿಚ್ಛೇದನ ಪಡೆದರು. ಈ ಘಟನೆ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ಶಾಕ್ ನೀಡಿತ್ತು. ಈ ಜೋಡಿ ವಿಚ್ಛೇದನಕ್ಕೆ ಕಾರಣ ಏನು ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ, ಆದರೆ ಇವರ ಸುತ್ತ ಅನೇಕ ವಿವಾದಗಳು ಕೇಳಿ ಬಂದಿದ್ದಂತೂ ನಿಜ.

ಸಮಂತಾ ಚೈತನ್ಯ ವಿಚ್ಛೇದನ ಪಡೆಯಲು ಕಾರಣ ಇದೇ ಎಂದು ಹಲವು ಸಾರಿ ಗಾಶಿಸಿಪ್ ಗಳು ಹಬ್ಬಿದೆ, ಆದರೆ ಈ ಜೋಡಿ ಅದಕ್ಕೆ ರಿಯಾಕ್ಟ್ ಕೂಡ ಮಾಡಿರಲಿಲ್ಲ. ಇವರಿಬ್ಬರು ವಿಚ್ಛೇದನ ಪಡೆದು 2 ವರ್ಷಗಳಾಗಿದೆ, ಆದರೆ ಈಗಲೂ ಇವರ ಬಗ್ಗೆ ಸುದ್ದಿಗಳು ಕೇಳಿಬರುವುದಂತೂ ತಪ್ಪಿಲ್ಲ. ಇದೀಗ ನಟಿ ಸಮಂತಾ ಅವರು ವಿಚ್ಛೇದನ ಪಡೆಯುವುದಕ್ಕೆ ಕಾರಣ ಏನು ಎಂದು ಗೊತ್ತಾಗಿದೆ. ಸಮಂತಾ ಅವರ ಪೋಸ್ಟ್ ನಲ್ಲೇ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎನ್ನುತ್ತಿದ್ದಾರೆ ನೆಟ್ಟಿಗರು..

ಹೌದು, ಇದೀಗ ನಟಿ ಸಮಂತಾ ಅವರು ತಮ್ಮ ಫ್ರೆಂಡ್ ಮೇಘನಾ ಅವರ ಜೊತೆಗಿರುವ ಫೋಟೋ ಒಂದನ್ನು ಶೇರ್ ಮಾಡಿ, ನಾನು ತೆಗೆದುಕೊಂಡಿರುವ ಒಳ್ಳೆಯ ನಿರ್ಧಾರಗಳ ಹಿಂದೆ ಇರೋದು ಇವರೇ ಎನ್ನುವ ರೀತಿಯಲ್ಲಿ ಕ್ಯಾಪ್ಶನ್ ಬರೆದಿದ್ದಾರೆ. ಇದನ್ನು ನೋಡಿದ ನೆಟ್ಟಿಗರು, ಸಮಂತಾ ಅವರು ವಿಚ್ಛೇದನ ಕೊಡುವುದಕ್ಕೂ ಇವರೇ ಕಾರಣ ಎಂದು ಹೇಳುತ್ತಿದ್ದಾರೆ. ಇದರಲ್ಲಿ ಸುಳ್ಳೇಷ್ಟು, ನಿಜವೆಷ್ಟು ಎನ್ನುವುದು ತಿಳಿದುಬಂದಿಲ್ಲ. ಆದರೆ ಈ ವಿಚಾರ ಈಗ ವೈರಲ್ ಆಗುತ್ತಿರೋದಂತೂ ನಿಜ..

Leave A Reply

Your email address will not be published.