Horoscope: ಇನ್ಮೇಲೆ ಈ ಮೂರು ರಾಶಿಯವರಿಗೆ ಶುಕ್ರದೆಸೆ ಶುರು! ಅದೃಷ್ಟ ಯಶಸ್ಸು, ಕೀರ್ತಿ ನಿಮ್ಮದೇ!

0 46

Horoscope: ಶುಕ್ರದೇವನಿಗೆ ಜ್ಯೋತಿಷ್ಯದಲ್ಲಿ ವಿಶೇಷವಾದ ಸ್ಥಾನಮಾನವಿದೆ. ಶುಕ್ರದೇವನ ಕೃಪೆಯಿಂದ ಶುಕ್ರದೆಸೆ ಶುರುವಾದರೆ, ಅಂಥ ವ್ಯಕ್ತಿಯು ಬದುಕಿನ ಎಂಥದ್ದೇ ಕಷ್ಟದಿಂದ ಹೊರಬಂದು ಶ್ರೀಮಂತ ವ್ಯಕ್ತಿಯಾಗುತ್ತಾನೆ. ಪ್ರಸ್ತುತ ಶುಕ್ರದೇವ ಮಕರ ರಾಶಿಗೆ ಪ್ರವೇಶ ಮಾಡಿದ್ದು, ಈ ಶುಭಫಲವು ಕೆಲವು ರಾಶಿಗಳ ಮೇಲೆ ವಿಶೇಷ ಪ್ರಭಾವ ಬೀರಲಿದೆ, ಆ ರಾಶಿಗಳಿಗೆ ಶುಕ್ರದೆಸೆ ಶುರುವಾಗಿ, ಸಮಾಜದಲ್ಲಿ ಗೌರವ, ಕೀರ್ತಿ, ಪ್ರತಿಷ್ಠೆ ಹೆಚ್ಚಾಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ತುಲಾ ರಾಶಿ :- ಶುಕ್ರದೆಸೆಯಿಂದ ನಿಮ್ಮ ಖುಷಿ ಜಾಸ್ತಿಯಾಗುತ್ತದೆ. ಈ ವೇಳೆ ಲಕ್ಷುರಿ ಲೈಫ್ ನಿಮ್ಮದಾಗುತ್ತದೆ. ಪಾಸಿಟಿವಿಟಿ ಹೆಚ್ಚಾಗಿ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ, ಜೊತೆಗೆ ನೆಮ್ಮದಿ ಕೂಡ ಇರಲಿದೆ. ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಕರ್ಕಾಟಕ ರಾಶಿ :- ಶುಕ್ರದೆಸೆಯಿಂದ ನಿಮ್ಮ ಲವ್ ಲೈಫ್ ನಲ್ಲಿ ಸಕ್ಸಸ್ ಸಿಗುತ್ತದೆ..ಈ ವೇಳೆ ಬ್ಯುಸಿನೆಸ್ ಮಾಡುವವರಿಗೆ ಲಾಭ, ಹೊಸದಾಗಿ ಆಸ್ತಿ ಖರೀದಿಸುವ ಯೋಗವಿದೆ, ಆದರೆ ಈ ವೇಳೆ ಆತುರದ ಸ್ವಭಾವ ಒಳ್ಳೆಯದಲ್ಲ.

ಮೇಷ ರಾಶಿ :- ಶುಕ್ರದೆಸೆಯ ಈ ಸಮಯದಲ್ಲಿ ನಿಮಗೆ ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ. ನಿಮ್ಮ ಅದೃಷ್ಟ ಶುರುವಾಗಲಿದೆ, ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಲಾಭದಾಯಕ ಸಮಯ.

Leave A Reply

Your email address will not be published.