Horoscope: ಹೊಸವರ್ಷದ ವೇಳೆಗೆ ತ್ರಿಗಾಹಿ ಯೋಗ! 3 ರಾಶಿಗಳಿಗೆ ಅದೃಷ್ಟವೋ ಅದೃಷ್ಟ!

0 18

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಇಂದ ಯೋಗಗಳು ರೂಪುಗೊಳ್ಳುತ್ತವೆ. ಇದೀಗ ಹೊಸ ವರ್ಷದ ವೇಳೆಗೆ ತ್ರಿಗಾಹಿ ಯೋಗ ರೂಪುಗೊಳ್ಳುತ್ತಿದೆ. ಮೂರು ಗ್ರಹಗಳು ಜೊತೆಯಾಗಿ ಸೇರಿದಾಗ ತ್ರಿಗಾಹಿ ಯೋಗ ರೂಪುಗೊಳ್ಳುತ್ತದೆ, ಮೊನ್ನೆ ಮಂಗಳ ಗ್ರಹವು ಧನು ರಾಶಿಗೆ ಪ್ರವೇಶ ಮಾಡಿದೆ, ಈಗಾಗಲೇ ಸೂರ್ಯದೇವ ಮತ್ತು ಬುಧದೇವ ಈ ರಾಶಿಯಲ್ಲಿದ್ದು.. ಈ ಮೂರು ಗ್ರಹಗಳ ಸಂಗಮದಿಂದ ತ್ರಿಗಾಹಿ ಯೋಗ ರೂಪುಗೊಳ್ಳುತ್ತಿದೆ. ಈ ಯೋಗದ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇರುತ್ತದೆ ಆದರೆ 3 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸಿಕೊಡುತ್ತೇವೆ ನೋಡಿ..

ಮಿಥುನ ರಾಶಿ :- ತ್ರಿಗಾಹಿ ಯೋಗ ಈ ರಾಶಿಯವರಿಗೆ ಮಂಗಳಕರ ಫಲ ನೀಡುತ್ತದೆ. ಈ ವೇಳೆ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ, ಬ್ಯುಸಿನೆಸ್ ಮಾಡುತ್ತಿರುವವರು ಒಳ್ಳೆಯ ಲಾಭ ಗಳಿಸುತ್ತೀರಿ. ಹಿರಿಯರ ಆಸ್ತಿಯಿಂದ ಲಾಭ ಸಿಗುತ್ತದೆ.

ತುಲಾ ರಾಶಿ :- ತ್ರಿಗಾಹಿ ಯೋಗದ ಪರಿಣಾಮ ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ. ಹಾಗೆಯೇ ಈ ವೇಳೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಈ ಸಮಯದಲ್ಲಿ ಒಳ್ಳೆಯ ಲಾಭ ಸಿಗುತ್ತದೆ.

ಧನು ರಾಶಿ :- ಈ ರಾಶಿಯಲ್ಲೇ ತ್ರಿಗಾಹಿ ಯೋಗ ರೂಪುಗೊಳ್ಳುತ್ತಿರುವ ಕಾರಣ ಇವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಈ ವೇಳೆ ನಿಮ್ಮ ಧೈರ್ಯ, ಆತ್ಮವಿಶ್ವಾಸ ಇದೆಲ್ಲವೂ ಹೆಚ್ಚಾಗುತ್ತದೆ. ಕೆಲಸಗಳು ಬೇಗ ಪೂರ್ತಿಯಾಗುತ್ತದೆ. ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲೂ ಲಾಭ, ಯಶಸ್ಸು ನಿಮ್ಮದಾಗುತ್ತದೆ. ಬ್ಯುಸಿನೆಸ್ ವೃದ್ಧಿಯಾಗುತ್ತದೆ.

Leave A Reply

Your email address will not be published.