Horoscope: ಕುಂಭ ರಾಶಿಯಲ್ಲಿ ರೂಪುಗೊಳ್ಳುತ್ತಿದೆ ತ್ರಿಗ್ರಹಿ ಯೋಗ! ಈ ರಾಶಿಗಳನ್ನು ತಡೆಯೋರು ಯಾರು ಇಲ್ಲ!

0 29

Horoscope: ಕರ್ಮಫಲದಾತ ಶನಿದೇವ ಈಗ ತನ್ನದೇ ಅಧಿಪತ್ಯ ಇರುವ ಕುಂಭ ರಾಶಿಯಲ್ಲಿದ್ದಾನೆ. ಶನಿದೇವರು ಇನ್ನು 2 ವರ್ಷಗಳ ಕಾಲ ಕುಂಭ ರಾಶಿಯಲ್ಲೇ ಇರಲಿದ್ದಾನೆ. ಈ ವೇಳೆ 2024ರ ಫೆಬ್ರವರಿ ತಿಂಗಳಿನಲ್ಲಿ ಶನಿದೇವನ ಕುಂಭ ರಾಶಿಗೆ ಸೂರ್ಯ ಮತ್ತು ಬುಧ ಇಬ್ಬರ ಆಗಮನ ಕೂಡ ಆಗಲಿದ್ದು, ಇದರಿಂದ ಕುಂಭ ರಾಶಿಯಲ್ಲಿ ತ್ರಿಗ್ರಹಿ ಯೋಗ ರೂಪುಗೊಳ್ಳಲಿದೆ. ಈ ಯೋಗವು ಕೆಲವು ರಾಶಿಗಳಿಗೆ ಅದೃಷ್ಟವನ್ನು ಹೊತ್ತು ತರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ ;- ಈ ಯೋಗದಿಂದ ನಿಮಗೆ ಅದೃಷ್ಟ ಒಲಿದು ಬರಲಿದ್ದು, ಉದ್ಯೋಗದಲ್ಲಿ ಏಳಿಗೆ ಲಾಭ ಕಾಣುತ್ತೀರಿ. ಬದುಕಿನಲ್ಲಿ ಸಂತೋಷ, ಸಂಭ್ರಮ ಇರಲಿದೆ. ಹೊರದೇಶದಲ್ಲಿ ಕೆಲಸ ಸಿಗಬಹುದು, ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ. ಹೊಸ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ಇದ್ದರೆ ಇದು ಸರಿಯಾದ ಸಮಯ. ಈ ವೇಳೆ ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ, ಪೂರ್ವಜರ ಆಸ್ತಿಯಿಂದ ಹಾಗೂ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಪಡೆಯುತ್ತೀರಿ.

ವೃಷಭ ರಾಶಿ :- ತ್ರಿಗ್ರಹಿ ಯೋಗದಿಂದ ನಿಮ್ಮ ಬದುಕಿನಲ್ಲಿ ಆದಾಯದ ಹೆಚ್ಚಿನ ಮಾರ್ಗಗಳು ತೆರೆಯಲಿದೆ. ಹೊರದೇಶದಲ್ಲಿ ಆಸ್ತಿ ಖರೀದಿ ಮಾಡುತ್ತೀರಿ. ಅದೃಷ್ಟ ಸಾಥ್ ಕೊಡುವುದರಿಂದ ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ಸಿಗುತ್ತದೆ, ಇನ್ಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ..ಬ್ಯುದಿನೆಸ್ ನಲ್ಲಿ ಯಶಸ್ಸು, ಜೊತೆಗೆ ಹಿಂದಿನ ಹೂಡಿಕೆ ಇಂದ ಲಾಭ ಪಡೆಯುತ್ತೀರಿ. ಈ ವೇಳೆ ಹಣಗಳಿಕೆ ಚೆನ್ನಾಗಿರುತ್ತದೆ.

ಮಿಥುನ ರಾಶಿ :- ತ್ರಿಗ್ರಹಿ ಯೋಗದ ಕಾರಣ ಪ್ರತಿ ಹೆಜ್ಜೆಯಲ್ಲಿ ಯಶಸ್ಸು ಲಾಭ ನಿಮ್ಮದೇ ಆಗಿರುತ್ತದೆ. ದೂರ ಪ್ರಯಾಣ ಮಾಡಬಹುದು, ಹೆಚ್ಚಿನ ಹಣ ಪ್ರಾಪ್ತಿ ಆಗುತ್ತದೆ. ಅದೃಷ್ಟ ಸಾಥ್ ಕೊಡುವುದರಿಂದ ಎಲ್ಲಾ ಕಡೆ ನಿಮಗೆ ಜಯ ಸಿಗುತ್ತದೆ. ಉದ್ಯೋಗದಲ್ಲಿ ಪ್ರೊಮೋಷನ್, ಇನ್ನು ಕೆಲಸ್ ಸಿಗದವರಿಗೆ ಒಳ್ಳೆಯ ಕೆಲಸ ಸಿಗಬಹುದು. ಬ್ಯುಸಿನೆಸ್ ನಲ್ಲಿ ಅದರಲ್ಲೂ ಹೊರದೇಶದಲ್ಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ.

Leave A Reply

Your email address will not be published.