Palmistry: ಕೈಯಲ್ಲಿ M ರೇಖೆ ಇದ್ದರೆ, ಆ ವ್ಯಕ್ತಿಯ ಬದುಕು ಏನಾಗುತ್ತೆ ಗೊತ್ತಾ?

0 33

Palmistry: ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ನಾವು ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು. ಒಬ್ಬ ವ್ಯಕ್ತಿಯ ಗುಣ ವಿಶೇಷತೆಗಳನ್ನು ಕೂಡ ಕೈ ರೇಖೆ ನೋಡಿ ತಿಳಿದುಕೊಳ್ಳಬಹುದು. ಕೈಯಲ್ಲಿ ಕೆಲವು ವಿಶೇಷತೆಗಳಿದ್ದರೆ, ಆ ವ್ಯಕ್ತಿಯ ಬದುಕೇ ಬದಲಾಗುತ್ತದೆ. ಒಂದು ವೇಳೆ ನಿಮ್ಮ ಕೈಯಲ್ಲಿ M ರೇಖೆ ಇದ್ದರೆ, ಅದರಿಂದ ಏನೆಲ್ಲಾ ವಿಶೇಷತೆಗಳು ಇರುತ್ತದೆ ಗೊತ್ತಾ? ತಿಳಿಸುತ್ತೇವೆ ನೋಡಿ..

ಒಂದು ವೇಳೆ ನಿಮ್ಮ ಕೈಯಲ್ಲಿ M ರೇಖೆ ಇದ್ದರೆ, ಅದು ಒಳ್ಳೆಯದು. ಶುಭ ಎನ್ನುವುದರ ಜೊತೆಗೆ ಮತ್ತೊಂದು ವಿಶೇಷತೆ ಇದೆ, ಅದು ಏನು ಎಂದರೆ M ರೇಖೆ ಇರುವ ವ್ಯಕ್ತಿ ಬಹಳ ಭಾವುಕರಾಗಿರುತ್ತಾರೆ. ಈ ವ್ಯಕ್ತಿಗಳು ಬದುಕಿನಲ್ಲಿ ಕೆಲಸದಲ್ಲಿ ಒಳ್ಳೆಯ ಸ್ಥಾನ ತಲುಪುವುದು ಮಾತ್ರವಲ್ಲದೆ ಬ್ಯುಸಿನೆಸ್ ನಲ್ಲಿ ಕೂಡ ಉತ್ತಮ ಸ್ಥಾನಕ್ಕೆ ತಲುಪುತ್ತಾರೆ. ಹಾಗೆಯೇ ಮತ್ತೊಂದು ಮುಖ್ಯವಾದ ವಿಷಯ ಏನು ಎಂದರೆ, ಹುಡುಗರ ಕೈಯಲ್ಲಿ M ರೇಖೆ ಇದ್ದರೆ, ಅವರನ್ನು ಪ್ರೀತಿಸುವ ಹುಡುಗಿಗೆ ಯಾವುದೇ ಕಾರಣಕ್ಕೂ ಮೋಸ ಹೋಗುವುದಿಲ್ಲ.

ಇವರು ಅಡ್ಡ ಮಾರ್ಗಗಳಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ, ಸತ್ಯದ ಮಾರ್ಗದಲ್ಲಿ ಸಾಗಿ ಕೆಲಸದಲ್ಲಿ ಯಶಸ್ಸು ಪಡೆಯುತ್ತಾರೆ. ತಮಗೆ ಆಪ್ತರಾಗಿರುವ ಜನರಿಗೆ ಯಾವುದೇ ಕಾರಣಕ್ಕೂ ಸುಳ್ಳು ಹೇಳುವುದಿಲ್ಲ. ಹುಡುಗಿಯರ ಕೈಯಲ್ಲಿ M ರೇಖೆ ಇದ್ದರೆ, ಹುಡುಗಿಯರ ಕೈಯಲ್ಲಿ M ರೇಖೆ ಇದ್ದರೆ, ಆ ಹುಡುಗಿಯರು ಹುಡುಗರಿಗಿಂತಲು ಹೆಚ್ಚು ಸ್ಟ್ರಾಂಗ್ ಆಗಿರುತ್ತಾರೆ. ಒಂದು ವೇಳೆ ಹುಡುಗ, ಹುಡುಗಿ ಇಬ್ಬರ ಕೈಯಲ್ಲೂ ರೇಖೆ ಇದ್ದರೆ..

ಹುಡುಗರಿಗಿಂತ, ಹುಡುಗಿಯರು ಈ ಕೆಲಸದಲ್ಲಿ ಮುಂದೆ ಇರುತ್ತಾರೆ. ಕೈಯಲ್ಲಿ M ರೇಖೆ ಇದ್ದರೆ, ಅಂಥ ಹುಡುಗ ಹುಡುಗಿ ಇಬ್ಬರು ಕೂಡ ಲವ್ ಮ್ಯಾರೇಜ್ ಆಗುವುದು ಖಂಡಿತ ಆಗಿದೆ. ಆದರೆ ಮದುವೆ ವಿಚಾರದಲ್ಲಿ ಹೆಚ್ಚಿನ ಗೊಂದಲಗಳನ್ನು ಅನುಭವಿಸುತ್ತಾರೆ. ಇವರ ದಾಂಪತ್ಯ ಜೀವನ ಚೆನ್ನಾಗಿರುತ್ತದೆ, ಮನಸ್ಸು ಸ್ಟ್ರಾಂಗ್ ಆಗಿರುತ್ತದೆ, ಜೊತೆಗೆ ಇವರು ನೆಮ್ಮದಿ ಇಂದಲೂ ಇರುತ್ತಾರೆ.

Leave A Reply

Your email address will not be published.