Michael Ajay: ಬಿಗ್ ಬಾಸ್ ಕನ್ನಡ ಸೀಸನ್ 10 ಖ್ಯಾತಿಯ ಮೈಕಲ್ ಅಜಯ್ ಅವರ ಈ ದುಬಾರಿ ಬೈಕ್ ಬೆಲೆ ಎಷ್ಟು ಗೊತ್ತಾ?

0 27

Michael Ajay: ಬಿಗ್ ಬಾಸ್ ಕನ್ನಡ ಸೀಸನ್ 10 ಭಾರಿ ಸದ್ದು ಮಕ್ಅರಿ55ಉ ಎನ್ನುವ ವಿಷಯ ಗೊತ್ತೇ ಇದೆ. ಈ ವರೆಗಿನ ಬೇರೆ ಎಲ್ಲಾ ಸೀಸನ್ ಗಿಂತ ಸೀಸನ್ 10 ಟಿಆರ್ಪಿ ವಿಷಯದಲ್ಲೇ ಆಗಲಿ, ಮನರಂಜನೆಯ ವಿಷಯದಲ್ಲೇ ಆಗಲಿ ನೆಕ್ಸ್ಟ್ ಲೆವೆಲ್ ನಲ್ಲೇ ಇತ್ತು. ಸ್ಪರ್ಧಿಗಳಿಗೆ ಸಿಕ್ಕಿರುವ ಪ್ರೀತಿ ವಿಚಾರದಲ್ಲೂ ಅಷ್ಟೇ, ಜನರು ಎಲ್ಲರನ್ನು ಅದ್ಭುತವಾಗಿ ಬರಮಾಡಿಕೊಂಡಿದ್ದಾರೆ. ಇನ್ನು ಮೈಕಲ್ ಅಜಯ್ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ..

ನೈಜೀರಿಯನ್ ಕನ್ನಡಿಗ ಆಗಿರುಗ ಮೈಕಲ್ ಹಿಂದಿ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಬಿಗ್ ಬಾಸ್ ಮೂಲಕ ಕರ್ನಾಟಕದ ಜನತಗು ಪರಿಚಯ ಆಗಬೇಕು ಎಂದು ಬಂದು ಬಹುತೇಕ ಸಕ್ಸಸ್ ಕಂಡರು ಮೈಕಲ್. ಬಿಗ್ ಬಾಸ್ ಮನೆಯಲ್ಲಿ ಇವರ ಕನ್ನಡ ಕಲಿಯುವ ಪ್ರಯತ್ನಕ್ಕೆ ಎಲ್ಲರಿಂದ ಹೆಚ್ಚು ಪ್ರಶಂಸೆ ಸಿಕ್ಕಿತು. ಜನರ ಮೆಚ್ಚುಗೆ ಕೂಡ ಸಿಕ್ಕಿತು.

ಬಿಗ್ ಬಾಸ್ ಮನೆಯಲ್ಲಿ ತಾವು ಮಣ್ಣಿನ ಮಗ ಎಂದೇ ಹೇಳಿಕೊಂಡಿದ್ದರು ಮೈಕಲ್. ಆದರೆ ಕೊನೆಯ ದಿನಗಳಲ್ಲಿ ಇವರಿಗೆ ಅಹಂಕಾರ ಜಾಸ್ತಿಯಾಗಿದೆ ಎಂದೇ ಅನ್ನಿಸಲು ಶುರುವಾಯಿತು. ಈ ಕಾರಣಕ್ಕೆ ಮೈಕಲ್ ಮನೆಯಿಂದ ಹೊರಬಂದಿದ್ದರು. ಇನ್ನು ಮೈಕಲ್ ಅವರ ನೇರ ನಡೆಯ ಸ್ವಭಾವ ಎಲ್ಲರಿಗೂ ಅಚ್ಚು ಮೆಚ್ಚು ಎಂದರೆ ತಪ್ಪಲ್ಲ. ಇವರು ಹೊರಬಂದಮೇಲು ಜನರ ಪ್ರೀತಿ ಅದೇ ರೀತಿ ಸಿಗುತ್ತಿದೆ. ಇದೀಗ ಮೈಕಲ್ ಅವರ ಬಳಿ ಇರುವ ಬೈಕ್ ಫೋಟೋ ವೈರಲ್ ಆಗಿದೆ.

ಮೈಕಲ್ ಅವರಿಗೆ ಬೈಕ್ ಕ್ರೇಜ್ ಇದ್ದು, ಆಗಾಗ ಬೈಕ್ ನಲ್ಲಿ ರೋಡ್ ಟ್ರಿಪ್ ಹೋಗುತ್ತಾರೆ.. ಮೈಕಲ್ ಅವರ ಬಳಿ ಒಂದು ದುಬಾರಿ ಬೈಕ್ ಇದ್ದು ಅದರ ಫೋಟೋಸ್ ಈಗ ವೈರಲ್ ಆಗಿದೆ. ಈ ಭಾರಿ ಬೈಕ್ ನ ಬೆಲೆ ₹20 ಲಕ್ಷಕ್ಕಿಂತ ಜಾಸ್ತಿ ಇದ್ದು, ಇದರ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದು BMW R1200 RS ಬೈಕ್ ಆಗಿದೆ. 20 ಲೀಟರ್ ಪೆಟ್ರೋಲ್ ತೆಗೆದುಕೊಳ್ಳುತ್ತದೆ ಈ ಬೈಕ್. ಇದೀಗ ಈ ಬೈಕ್ ನ ಫೋಟೋಸ್ ವೈರಲ್ ಆಗಿದೆ.

Leave A Reply

Your email address will not be published.