Horoscope: ಶತಭಿಷ ನಕ್ಷತ್ರಕ್ಕೆ ಶನಿದೇವರ ಆಗಮನ, ಈ ರಾಶಿಗಳಿಗೆ ಇನ್ಮುಂದೆ ಈ ರಾಶಿಗಳಿಗೆ ಕಷ್ಟಗಳೇ ಇರಲ್ಲ

0 4

Horoscope: ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ, ಪ್ರತಿ ವ್ಯಕ್ತಿ ಮಾಡಿದ ಕರ್ಮಗಳ ಫಲದ ಅನುಸಾರ ಶನಿದೇವ ಅವರಿಗೆ ಫಲ ನೀಡುತ್ತಾನೆ. ಹಾಗೆಯೇ ಶನಿದೇವರು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಕೂಡ ಹೌದು, ನಿನ್ನೆಯಷ್ಟೇ ಶನಿದೇವನು ಶತಭಿಷ ನಕ್ಷತ್ರಕ್ಕೆ ಪ್ರವೇಶ ಮಾಡಿದ್ದು, 2024ರ ಏಪ್ರಿಲ್ 6ರ ಮಧ್ಯಾಹ್ನ 3:55ರವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ವೇಳೆ ಕೆಲವು ರಾಶಿಗಳಿಗೆ ಶನಿದೇವರ ಕೃಪೆಯಿಂದ ಅದೃಷ್ಟ ಒಲಿಯಲಿದ್ದು, ಅವರ ಬದುಕಲ್ಲಿ ಕಷ್ಟಗಳೇ ಬರುವುದಿಲ್ಲ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಶನಿದೇವರಿಂದ ಇವರಿಗೆ ಹೆಚ್ಚಿನ ಅನುಕೂಲ ಸಿಗುತ್ತದೆ. ಇವರ ಎಲ್ಲಾ ಆಸೆಗಳು ನೆರವೇರುತ್ತದೆ. ಬದುಕಿನ ಮೇಲೆ ಪಾಸಿಟಿವ್ ಆದ ಪರಿಣಾಮ ಬೀರುತ್ತದೆ. ಈ ವರ್ಷ ಕಳೆಯುತ್ತಿದ್ದ ಹಾಗೆ ನೀವು ಶುರು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಆದಾಯ ಜಾಸ್ತಿಯಾಗಿ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಈ ವೇಳೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ವೃಷಭ ರಾಶಿ :- ಈ ವೇಳೆ ಶನಿದೇವರು ಈ ರಾಶಿಯ ಉದ್ಯೋಗದ ಮನೆಗೆ ಪ್ರವೇಶ ಮಾಡಲಿದ್ದಾರೆ..ನಿಮ್ಮ ಎಲ್ಲಾ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಹೊರದೇಶಕ್ಕೆ ಹೋಗಬೇಕು ಎಂದುಕೊಂಡಿರುವವರ ಕನಸು ನನಸಾಗುತ್ತದೆ. ಹೊರದೇಶದಲ್ಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ.. ಸಹೋದ್ಯೋಗಿಗಳ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ..

ಸಿಂಹ ರಾಶಿ :- ಈ ರಾಶಿಯ 7ನೇ ಮನೆಗೆ ಶನಿದೇವರ ಪ್ರವೇಶವಾಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ ಜೊತೆಗೆ ಬಡ್ತಿ ಕೂಡ ಸಿಗುತ್ತದೆ. ಲವ್ ಮತ್ತು ಮ್ಯಾರೇಜ್ ಲೈಫ್ ಎರಡು ಚೆನ್ನಾಗಿರುತ್ತದೆ. ಸಂಗಾತಿಯ ಜೊತೆಗೆ ಒಳ್ಳೆಯ ಸಮಯ್ ಕಳೆಯುತ್ತೀರಿ. ಬ್ಯುಸಿನೆಸ್ ನಲ್ಲಿ ಯಶಸ್ಸು ಸಿಗುತ್ತದೆ.

Leave A Reply

Your email address will not be published.