Weightloss Tips: ಒಂದೇ ವಾರದಲ್ಲಿ ತೂಕ ಇಳಿಸಲು ಈ ರೀತಿ ಅನ್ನ ಬೇಯಿಸಿ ತಿನ್ನಿ

Written by Pooja Siddaraj

Published on:

Weightloss Tips: ನಮ್ಮ ರಾಜ್ಯದಲ್ಲಿ ಎಲ್ಲರೂ ಹೆಚ್ಚಾಗಿ ಅನ್ನ ಸೇವಿಸುತ್ತಾರೆ. ಅನ್ನ ಅಥವಾ ಅಕ್ಕಿಯ ಬಳಕೆ ಮತ್ತು ಸೇವನೆ ಎರಡು ಕೂಡ ಹೆಚ್ಚು. ಆದರೆ ಹೆಚ್ಚಾಗಿ ಅನ್ನ ಸೇವನೆ ಮಾಡುವುದರಿಂದ ದೇಹದ ತೂಕ ಜಾಸ್ತಿಯಾಗುತ್ತದೆ ಎಂದು ಭಯ ಪಡುವವರು ಇದ್ದಾರೆ. ಆದರೆ ತೂಕ ಹೆಚ್ಚಾಗದೆ, ಇಳಿಕೆ ಆಗುವುದಕ್ಕೆ ಅನ್ನ ಬೇಯಿಸುವ ವಿಧಾನವನ್ನು ಸ್ವಲ್ಪ ಬದಲಾವಣೆ ಮಾಡಿದರೆ, ದೇಹದ ತೂಕ ಇಳಿಸಬಹುದು ಎನ್ನುವ ವಿಷಯ ನಿಮಗೆ ಗೊತ್ತಿರಲಿ.

ಹಾಗಿದ್ದರೆ ದೇಹದ ತೂಕ ಇಳಿಸಲು, ಅಕ್ಕಿ ಬೇಯಿಸುವ ರೀತಿ ಹೇಗೆ ಎಂದು ತಿಳಿದುಕೊಳ್ಳೋಣ..
*ಅಕ್ಕಿ ಬೇಯಿಸುವ ವೇಳೆ ತೆಂಗಿನಎಣ್ಣೆ ಸೇರಿಸಿ ಬೇಯಿಸಿ, ಬೇಯಿಸಿದ ನಂತರ ಅನ್ನವನ್ನು ಫ್ರಿಡ್ಜ್ ನಲ್ಲಿ ಇಡುವುದರಿಂದ. ಅಕ್ಕಿಯಲ್ಲಿ ಇರುವ ಕ್ಯಾಲೋರಿ ಕಡಿಮೆ ಆಗುತ್ತದೆ.

*ಅಕ್ಕಿಯನ್ನು ಬೇಯಿಸುವುದಕ್ಕಿಂತ ಮೊದಲು ಅಕ್ಕಿಯನ್ನು ಸ್ವಲ್ಪ ಹೊತ್ತು ನೆನೆಸಿ ಇಡಬೇಕು. ಇದರಿಂದ ದೇಹದ ತೂಕ ಕಡಿಮೆ ಆಗುತ್ತದೆ.

*ಅತಿಯಾಗಿ ನೀರಿನ ಬಳಕೆ ಮಾಡುವುದರಿಂದ ದೇಹದ ತೂಕ ಇಳಿಸಬಹುದು, ಉದಾಹರಣೆಗೆ ನೀವು ಒಂದು ಕಪ್ ಅಕ್ಕಿ ಬೇಯಿಸಲು ಇಟ್ಟರೆ ಅದಕ್ಕೆ 6 ರಿಂದ 10 ಕಪ್ ನೀರನ್ನು ಹಾಕಿ ಬೇಯಿಸಿ. ಸುಮಾರು 15 ನಿಮಿಷಗಳಷ್ಟು ಸಮಯ ಮುಚ್ಚಳ ಮುಚ್ಚದೆ ಅಕ್ಕಿಯನ್ನು ಬೇಯಿಸಿ.

ಈ ಮೂರು ರೀತಿಯ ವಿಧಾನಗಳನ್ನು ಪಾಲಿಸಿ, ಅಕ್ಕಿಯನ್ನು ಬೇಯಿಸಿದರೆ, ನಿಮ್ಮ ದೇಹದ ತೂಕದಲ್ಲಿ ಇಳಿಕೆ ಕಾಣಬಹುದು. ದೇಹದ ತೂಕ ಇಳಿಸಬೇಕು ಎಂದುಕೊಂಡಿರುವವರಿಗೆ ಈ ವಿಧಾನ ಒಳ್ಳೆಯ ಆಯ್ಕೆ ಆಗಿದೆ. ಹಾಗಾಗಿ ಒಂದು ವೇಳೆ ನೀವು ಕೂಡ Weight Loss ಪ್ಲಾನ್ ನಲ್ಲಿದ್ದರೆ, ಈ ವಿಧಾನವನ್ನು ಅನುಸರಿಸಬಹುದು, ಬಹಳ ಬೇಗ ರಿಸಲ್ಟ್ ಸಿಗುತ್ತದೆ.

Leave a Comment