Health Tips: ಹೈಬಿಪಿ ಕಡಿಮೆ ಆಗಬೇಕು ಅಂದ್ರೆ ಈ ಆಹಾರ ಪದಾರ್ಥಗಳನ್ನ ತಪ್ಪದೇ ಸೇವಿಸಿ!

0 25

Health Tips: ಹೈಬಿಪಿ, ರಕ್ತದ ಒತ್ತಡ ಇದು ಎಲ್ಲರಲ್ಲೂ ಕಾಡುತ್ತಿರುವ ಸಮಸ್ಯೆ. ಸಾಮಾನ್ಯವಾಗಿ ಮಧ್ಯವಯಸ್ಕರಲ್ಲಿ ಹೈಬಿಪಿ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಕೆಲವೊಮ್ಮೆ ಸಣ್ಣ ವಯಸ್ಸಿನವರಲ್ಲಿ ಕೂಡ ಬಿಪಿ ಕಾಣಿಸಿಕೊಳ್ಳುವುದುಂಟು. ಒಂದು ವೇಳೆ ನೀವು ಹೈಬಿಪಿ ಸಮಸ್ಯೆ ಇಂದ ಬಳಲುತ್ತಿದ್ದು, ನೈಸರ್ಗಿಕವಾಗಿ ಹೈ ಬಿಪಿ ಕಂಟ್ರೋಲ್ ಮಾಡಲು ಮಾಡಲು ಬಯಸಿದರೆ, ಈ ಆಗಾರ ಪದಾರ್ಥಗಳನ್ನು ಸೇವಿಸಿ. ಇದರಿಂದಾಗಿ ನೀವು ಹೈಬಿಪಿಯನ್ನು ಕಂಟ್ರೋಲ್ ನಲ್ಲಿ ಇಡಬಹುದು.

ಫೈಬರ್ ಯುಕ್ತ ಆಹಾರ: ಫೈಬರ್ ಅಂಶ ಜಾಸ್ತಿ ಇರುವ ಆಹಾರವನ್ನು ಸೇವಿಸುತ್ತಾ ಬಂದರೆ, ಹೈಬಿಪಿ ಕಡಿಮೆ ಆಗುತ್ತದೆ. ಹಾಗಾಗಿ ಫೈಬರ್ ಅಂಶವಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ.
ಹೈಬಿಪಿಗೆ ಲೈಫ್ ಸ್ಟೈಲ್, ಒತ್ತಡ ಕೂಡ ಕಾರಣ ಆಗಬಹುದು.
ಫೈಬರ್ ಅಂಶ ಜಾಸ್ತಿ ಇರುವಂರ್ಹ ದ್ರಾಕ್ಷಿ, ಕಿತ್ತಳೆ ಹಣ್ಣು, ನಿಂಬೆ ಹಣ್ಣು, ಮೋಸಂಬಿ ಇವುಗಳನ್ನು ಸೇವಿಸುವುದರಿಂದ ಬಿಪಿ ಕಂಟ್ರೋಲ್ ನಲ್ಲಿ ಇಡಬಹುದು..

ಫಿಶ್ ನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ಸ್ ಇರುತ್ತದೆ. ಇದನ್ನು ಸೇವಿಸುವ ಮೂಲಕ ಕೂಡ ನೀವು ಹೈಬಿಪಿ ಕಂಟ್ರೋಲ್ ಮಾಡಬಹುದು. ಹೈಬಿಪಿಗೆ ರಾಮಬಾಣವಾಗಿ ಕುಂಬಳಕಾಯಿ ಬೀಜವಿದೆ. ಇದರ ಸೇವನೆ ಕೂಡ ನಿಮಗೆ ಬಿಪಿ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ. ಅಡುಗೆಗೆ ಬಳಸುವ ಬೀನ್ಸ್, ಬೇಳೆ ಕಾಳು ಇವುಗಳಲ್ಲಿ ಕೂಡ ಫೈಬರ್ ಅಂಶವಿದ್ದು, ಬಿಪಿ ಕಂಟ್ರೋಲ್ ಮಾಡುವುದಕ್ಕೆ ಸಹಾಯ ಮಾಡುತ್ತದೆ.

Leave A Reply

Your email address will not be published.