Sridevi: ಶ್ರೀದೇವಿ ಅವರು ಸ್ಟಾರ್ ಆಗಿದ್ದು ಆ ನಟಿ ಮಾಡಿದ ಒಂದು ತಪ್ಪಿನಿಂದ! ನಡೆದಿದ್ದೇನು ಗೊತ್ತಾ?

Sridevi: ಬಾಲಿವುಡ್ ನ ಸ್ಟಾರ್ ನಟಿ, ಅತಿಲೋಕ ಸುಂದರಿ ಶ್ರೀದೇವಿ ಅವರ ಸಿನಿಮಾಗಳು ಮತ್ತು ಹಾಡುಗಳು ಇಂದಿಗೂ ಎಲ್ಲರ ಫೇವರೆಟ್ ಎಂದರೆ ತಪ್ಪಲ್ಲ. ಶ್ರೀದೇವಿ ಅವರು ಇಂದು ನಮ್ಮೊಡನೆ ಇಲ್ಲ, ಆದರೆ ಅವರ ನೆನಪುಗಳು ಮತ್ತು ಸಿನಿಮಾಗಳು ಶ್ರೀದೇವಿ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ…

Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿಯ ಸಿದ್ದೇಗೌಡ್ರು ಪಾತ್ರದಲ್ಲಿ ನಟಿಸುತ್ತಿರುವವರು ಯಾರು? ಇವರ ಬಗ್ಗೆ…

Lakshmi Nivasa: ಜೀಕನ್ನಡ್ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ಧಾರವಾಹಿ ಲಕ್ಷ್ಮೀ ನಿವಾಸ. ಈ ಧಾರಾವಾಹಿಯ ಮೂಲಕ ಬಹಳ ವರ್ಷಗಳ ನಂತರ ಚೈತ್ರದ ಪ್ರೇಮಾಂಜಲಿ ಸಿನಿಮಾ ನಾಯಕಿ ಶ್ವೇತಾ ಅವರು ಕನ್ನಡಕ್ಕೆ ವಾಪಸ್ ಬಂದಿದ್ದಾರೆ. ಶುರುವಾದ ಕೆಲವೇ ವಾರಗಳಲ್ಲಿ ಟಿಆರ್ಪಿ ನಲ್ಲಿ ಕೂಡ ಮೊದಲ ಸ್ಥಾನಕ್ಕೆ…

Horoscope: ಮಕರ ರಾಶಿಯಲ್ಲಿ ಮಂಗಳ ಮತ್ತು ಶುಕ್ರನ ಯುತಿ! ಈ ರಾಶಿಗಳಿಗೆ ಶುರು ಅದೃಷ್ಟ!

Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹದ ಚಲನೆ, ರಾಶಿ ಬದಲಾವಣೆ ಇಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಮಕರ ರಾಶಿಯಲ್ಲಿ ಮಂಗಳ ಗ್ರಹ ಇದ್ದು, ಮಾರ್ಚ್ 15ರವರೆಗೂ ಇದೇ ರಾಶಿಯಲ್ಲಿ ಇದ್ದಾನೆ. ಮಂಗಳನ ಜೊತೆಗೆ ಶುಕ್ರ ಕೂಡ ಇದೇ ರಾಶಿಗೆ ಪ್ರವೇಶ ಮಾಡಲಿದ್ದು,…

Astrology: ಗುರುವಾರದ ದಿವಸ ಈ ಕೆಲಸ ಮಾಡಿ, ದಿಢೀರ್ ಧನಲಾಭ ಪಡೆಯುತ್ತೀರಿ!

Astrology: ಗುರುವಾರವನ್ನು ವಿಶೇಷವಾಗಿ ಗುರುದೇವನ ವಾರ ಎಂದು ಕರೆಯುತ್ತಾರೆ. ಈ ದಿವಸ ಭಕ್ತಿಯಿಂದ ಗುರುದೇವನನ್ನು ಆರಾಧಸಿ ಈ ಕೆಲವು ಕೆಲಸಗಳನ್ನು ಮಾಡಿದರೆ, ನಿಮ್ಮ ಬದುಕಿನಲ್ಲಿ ಹಣಕ್ಕೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಿದ್ದಲ್ಲಿ ಗುರುವಾರದ ದಿವಸ ನೀವು ವಿಶೇಷವಾಗಿ…

Tanisha Kuppanda: ಮೇಕಪ್ ಗಾಗಿ ಬಿಗ್ ಬಾಸ್ ತನಿಷಾ ಎಷ್ಟು ಖರ್ಚು ಮಾಡುತ್ತಾರಂತೆ ಗೊತ್ತಾ?

Tanisha Kuppanda: ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಎಂದೇ ಫೇಮಸ್ ಆಗಿರುವವರು ನಟಿ ತನಿಷಾ ಕುಪ್ಪಂಡ. ಕನ್ನಡ ಕಿರುತೆರೆಯಲ್ಲಿ ಮಂಗಳಗೌರಿ ಮದುವೆ ಧಾರವಾಹಿಯಲ್ಲಿ ರಾಜೀವನ ಅತ್ತಿಗೆಯ ಪಾತ್ರದಲ್ಲಿ ನಟಿಸಿದ್ದರು ತನಿಷಾ. ಇದು ಖಡಕ್ ವಿಲ್ಲನ್ ಪಾತ್ರ ಆಗಿತ್ತು. ಈ ಪಾತ್ರ ತನಿಷಾ ಅವರಿಗೆ ಒಳ್ಳೆಯ…

Enilla Enilla Singer: ವೈರಲ್ ಆಗಿರೋ ಏನಿಲ್ಲ ಏನಿಲ್ಲ ಹಾಡಿನ ಸಿಂಗರ್ ಯಾರು ಗೊತ್ತಾ?

Enilla Enilla Singer: ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕೆಲವು ಹಾಡುಗಳು ವೈರಲ್ ಆಗುತ್ತದೆ. ಇತ್ತೀಚಿಗೆ ಅಂತೂ ಹಳೆಯ ಹಾಡುಗಳೇ ಜಾಸ್ತಿ ವೈರಲ್ ಆಗಿದೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಹಾಡು 20 ವರ್ಷಗಳ ಹಿಂದೆ ತೆರೆಕಂಡ ಉಪೇಂದ್ರ ಸಿನಿಮಾದ ಹಾಡು, ಏನಿಲ್ಲ ಏನಿಲ್ಲ ನಿನ್ನ…

Darshan: ನಟ ದರ್ಶನ್ ಅವರ ಮೇಲೆ ಮತ್ತೊಂದು ಆರೋಪ! ಅಷ್ಟಕ್ಕೂ ಏನಾಗಿದೆ ಗೊತ್ತಾ?

Darshan: ನಟ ದರ್ಶನ್ ಅವರು ಕನ್ನಡದ ಸ್ಟಾರ್ ಹೀರೋ, ಇವರ ಸಿನಿಮಾಗಳು ಎಷ್ಟು ಸದ್ದು ಮಾಡುತ್ತದೆಯೋ, ಅದೇ ರೀತಿ ಇವರ ಬಗ್ಗೆ ವಿವಾದಗಳು ಕೂಡ ಸದ್ದು ಮಾಡುತ್ತದೆ. ಇದೀಗ ನಟ ದರ್ಶನ್ ಅವರ ಬಗ್ಗೆ ಹೊಸದೊಂದು ಅಪವಾದ ಕೇಳಿ ಬಂದಿದ್ದು, ಅವರ ವಿರುದ್ಧ ಮತ್ತೊಮ್ಮೆ ಕರ್ನಾಟಕ ಚಲನಚಿತ್ರ ವಾಣಿಜ್ಯ…

Horoscope: ಈ ರಾಶಿಗಳಿಗೆ ಸಿಗಲಿದೆ ಗುರುವಿನ ಆಶೀರ್ವಾದ! ಅದೃಷ್ಟ ಪಡೆಯುವ ರಾಶಿಗಳು ಯಾವುವು ಗೊತ್ತಾ?

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಿಗೆ ಒಳ್ಳೆಯ ಸ್ಥಾನವಿದೆ. ಜಾತಕದಲ್ಲಿ ಗುರುವಿನ ಸ್ಥಾನ ಚೆನ್ನಾಗಿದ್ದರೆ, ಆ ವ್ಯಕ್ತಿಯ ಬದುಕು ಚೆನ್ನಾಗಿರುತ್ತದೆ. ಇದೀಗ ಗುರುದೇವನಿಂದ ಹೊಸ ಯೋಗ ಸೃಷ್ಟಿಯಾಗಲಿದ್ದು, ಕೆಲವು ರಾಶಿಗಳಿಗೆ ಅದೃಷ್ಟ ತರುವುದು ಮಾತ್ರವಲ್ಲದೆ, ವಿಷ್ಣುವಿನ ಆಶೀರ್ವಾದ…

Darshini Delta: ಶ್ರೀರಸ್ತು ಶುಭಮಸ್ತು ಧಾರವಾಹಿ ದೀಪಿಕಾ ಎಂಥ ಸಾಧನೆ ಮಾಡಿದ್ದಾರೆ ಗೊತ್ತಾ?

Darshini Delta: ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರವಾಹಿ ಒಳ್ಳೆಯ ಜನಪ್ರಿಯತೆ ಜೊತೆಗೆ, ವಿಭಿನ್ನವಾದ ಕಥಾಹಂದರ ಹೊಂದಿರುವ ಧಾರವಾಹಿ. ಪ್ರಭುದ್ಧ ಕಲಾವಿದರನ್ನು ಒಳಗೊಂಡಿರುವ ಈ ಧಾರವಾಹಿ ಟಿಆರ್ಪಿ ರೇಟಿಂಗ್ ನಲ್ಲಿ ಕೂಡ ಟಾಪ್5 ಒಳಗೆ ಬರುತ್ತದೆ. ಚಂದನವನದ ಸ್ಟಾರ್ ನಟಿ ಸುಧಾರಾಣಿ…

Palmistry: ಕೈಯಲ್ಲಿ M ರೇಖೆ ಇದ್ದರೆ, ಆ ವ್ಯಕ್ತಿಯ ಬದುಕು ಏನಾಗುತ್ತೆ ಗೊತ್ತಾ?

Palmistry: ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ನಾವು ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು. ಒಬ್ಬ ವ್ಯಕ್ತಿಯ ಗುಣ ವಿಶೇಷತೆಗಳನ್ನು ಕೂಡ ಕೈ ರೇಖೆ ನೋಡಿ ತಿಳಿದುಕೊಳ್ಳಬಹುದು. ಕೈಯಲ್ಲಿ ಕೆಲವು ವಿಶೇಷತೆಗಳಿದ್ದರೆ, ಆ ವ್ಯಕ್ತಿಯ ಬದುಕೇ ಬದಲಾಗುತ್ತದೆ. ಒಂದು ವೇಳೆ ನಿಮ್ಮ ಕೈಯಲ್ಲಿ M ರೇಖೆ…